Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3295

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಸಿಹಿತನ ಮೃದು ಮಾತು ಎಲ್ಲವು ಇರುವ ಮಮತೆ
 • 4. ಭಾಗ ಮಾಡಿ ಓದಿದರೆ ಮುಗಿಯಬಲ್ಲ ಪುರಾಣ
 • 6. ಬರಗಾಲದಲ್ಲಿ ಬಂದ ಬೇಡ
 • 7. ಪಾತ್ರೆ ಹೊತ್ತು ಬಂದಂತಹ ನಾಟಕದ ವೇಷ
 • 8. ಸರಸದಿಂದ ತಂದ ದ್ರವ
 • 10. ಸದ್ದು ಮಾಡುತ್ತಾ ಬಂದ ಪಾಕಿಸ್ತಾನದ ಹಳೆಯ ನಾಯಕ
 • 12. ಪಶುಗಳನ್ನು ಮೇಯಿಸಿ ಸಂರಕ್ಷಿಸುವಾತ
 • 13. ಸರಾಗದಿಂದ ನೋಡಿದಾಗ ಉಂಟಾದ ಪ್ರೇಮ
 • 14. ಈ ತರಹ ತಲೆಹರಟೆ ಎಲೆ ಆರಿಸಿದ
 • 15. ಕವಿದುಕೊಂಡಾಗ ಬಂದ ಸಾಹಿತಿ
 • 17. ಸಮಾನಸ್ಥರಲ್ಲಿ ತುಂಬಿಕೊಂಡ ಮರ್ಯಾದೆ
 • 18. ಕಲ್ಪವ್ರುಕ್ಷದಂತಹ ಪಾರಿಜಾತ ದಾರದಲ್ಲಿ ಪೊಣಿಸಿದಂತಿದೆ
 • 20. ಭಾವಕ್ಕೆ ಸಂಬಂಧಿಸಿದ್ದನ್ನು ತಜ್ಞರು ಅರಿಯಬಲ್ಲರು
 • 21. ವನಿತೆಯೂ ಹೌದು ಯೌವ್ವನವೂ ತುಂಬಿದೆ

ಮೇಲಿನಿಂದ ಕೆಳಕ್ಕೆ

 • 2. ಅಚ್ಚರಿ ಮೂಡಿಸುವ ಇಲ್ಲಿ ಚಿತ್ರ ಬರೆಯಲಾಗಿದೆ
 • 3. ಶಯನದಲ್ಲಿರುವಾಗ ಸಿಕ್ಕ ಗೆಲುವು
 • 4. ಮಹಾಭಾರತದಲ್ಲಿನ ತೂಕ
 • 5. ವಟಗುಟ್ಟುವ ಜನರನ್ನು ಒಳಗೊಂಡ ಆವಾರ
 • 7. ಅಪಾರವಾದ ದರ್ಶನ ನೀಡುತ್ತಾ ಬೆಳಕು ಹಾಯುವ ಮಾಧ್ಯಮ
 • 9. ಪತಿಯ ಜೊತೆ ಚಿತೆಯೇರುತ್ತಿದ್ದ ಮೂಢ ಸಂಪ್ರದಾಯ
 • 10. ಹಿತವಾಗಿ ಸಹಿ ಮಾಡಿದ ಸಮೇತ
 • 11. ಆಲೂ ಪಲ್ಯದ ಜೊತೆಯ ದೋಸೆಯ ಉಪ್ಪು ಖಾರ
 • 16. ನವೀನವಾದ ರೀತಿ ಈ ವಿಧವಾಗಿದೆ
 • 17. ಮಾನವನ್ನು ಹೊಂದಿದ ಗೃಹಿಣಿ
 • 18. ಮಂಕರಿಯಲ್ಲಿ ಕೂತು ಬಂದ ದಡ್ಡ
 • 19. ರಜತ ಪಾತ್ರೆ ಕೊಳ್ಳಲು ನೀಡಿದ ಸೂಟಿ