Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3393

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
This is a Live Competition Puzzle. Answers will be published at the end of the competition.

ಎಡದಿಂದ ಬಲಕ್ಕೆ

 • 1. ಸಿನಿಮಾಗಳಲ್ಲಿ ಅಳವಡಿಸಿದ ಹಾಡು (೪)
 • 3. ಸಂತಾಪದಲ್ಲಿ ಸಮಸ್ಯೆಗಳು ಮೂರು ವಿಧದಲ್ಲಿ ಕಾಡಿವೆ (೪)
 • 6. ಬೆಟ್ಟದ ಮೇಲೆ ನೆಲೆಸಿದ್ದ ಪಾರ್ವತಿಯ ತಂದೆ (೫)
 • 8. ನಾನಾ ವಿಧದಲ್ಲಿ ಕೇಳಿ ಬಂದ ಸಂಗೀತದ ಧ್ವನಿ (೨)
 • 9. ಲೋಕಕಲ್ಯಾಣಾರ್ಥವಾಗಿ ಮಾಡಿದ ಹೋಮ (೨)
 • 10. ಸಹವಾಸದಲ್ಲೂ ನೆಲೆಸಿದ ನೆಲೆ (೨)
 • 12. ಹದ್ದು ಓಡಾಡುವಾಗ ಉಂಟಾದ ಶಬ್ಧ (೨)
 • 14. ಹಾರ ಧರಿಸಿ ಸುತ್ತಾಟದ ಪ್ರವಾಸ ಹೊರಟು ನೆಲೆಸಿದ ಸ್ಥಳ (೫)
 • 16. ಕಾರ್ಯ ಫಲಿಸಲು ಮತ್ತೊಮ್ಮೆ ಸಾಧನೆ ಮಾಡಿ (೪)
 • 17. ಸಂಧಾನದ ಸಲುವಾಗಿ ಪರದೇಶದಲ್ಲಿ ನೆಲೆಸಿರು ನಮ್ಮ ಪ್ರತಿನಿಧಿ (೪)

ಮೇಲಿನಿಂದ ಕೆಳಕ್ಕೆ

 • 1. ಚಿರಾಡುತ್ತಾ ಕಾಡಿನಲ್ಲಿ ನೆಲೆಸಿದ ಪ್ರಾಣಿ (೩)
 • 2. ಜಾನಪದ ಪ್ರಕಾರದಲ್ಲಿ ಇದೊಂದು ಹಾಡಿನ ಶೈಲಿ (೪)
 • 4. ರಾಜರಿಗೆ ಪ್ರಯತ್ನದಲ್ಲಿ ಉಂಟಾದ ಸೋಲು (೪)
 • 5. ಕೃಷ್ಣ ರಾಧೆಯೊಂದಿಗೆ ನಲಿದಾಡಿದ ಸ್ಥಳದಲ್ಲಿ ಹರಿದ ನದಿ (೩)
 • 7. ತದುಕಿದ ತರದಲ್ಲಿ ಆನಂತರವನ್ನು ಕಾಣಬಹುದು (೫)
 • 11. ಸಿಹಿ ಮೃದುವಾಗಿ ಎದುರಾಗಿದೆ (೪)
 • 12. ಸಮವಾಗಿ ಅನ್ವಯಿಸಿದ ಹೊಂದಾಣಿಕೆ (೪)
 • 13. ವಿರಳವಾಗಿ ದೊರೆತ ಬಿಡುವು (೩)
 • 15. ಸರಿ ಎಂದು ಆನೆ ಏರಿ ಪಯಣ ಮಾಡಿ (೩)