Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3410

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ತನ್ನತನವನ್ನು ಜೋಪಾನ ಮಾಡಿಕೊಂಡು ಮಾಡಿದ ಸಾಧನೆ (೩)
  • 3. ಒಲೆಯ ಮೇಲೆ ಖಾಲಿಯಾಗಿ ಕಾಯುತ್ತಿರುವ ಹೆಂಚು (೩)
  • 5. ಗಡಿ ಭಾಗದಲ್ಲಿ ನಿಂತವನ ಮುಖ ಈ ಕುಂಭದ ದಪ್ಪವಿದೆ (೩)
  • 6. ಪುಳಕಗೊಳ್ಳುವಂತೆ ಮಾಡಿದ ಸ್ನಾನ (೩)
  • 7. ಅಂತಹ ವ್ಯತ್ಯಾಸ ದೊಡ್ದದಾಗಿಯೇ ಇದೆ (೩)
  • 11. ಅಜೇಯನಾದ ಈತ ಕೌರವರಲ್ಲಿ ಹಿರಿಯ (೪)
  • 12. ಮಾನಿನಿ ತುಂಬಾ ನೆಮ್ಮದಿಯಿಂದ ಇದ್ದಾಳೆ (೪)
  • 13. ಅರಸಿಯ ವಿಶ್ವಾಸಗಳಿಸಿದ ವಿಲಾಸಿ (೩)
  • 15. ರಣರಂಗದಲ್ಲಿ ಹಿಡಿಯಬೇಕಾದ ಕಾಲು (೩)
  • 17. ಜನರು ದೇವರಿಗೆ ಮಾಡಿಸಿದ ಅಭಿಷೇಕ (೩)
  • 19. ನಾದಿನಿಯ ಮನೆಗೆ ಹಾಕಿದ ಅಡಿಪಾಯ (೩)
  • 20. ಹಾಗಂತ ನೋಡಿದರೆ ಭೂಮ್ಯಾಕಾಶಗಳು ಸೇರಿಕೊಂಡಿವೆ (೩)

ಮೇಲಿನಿಂದ ಕೆಳಕ್ಕೆ

  • 1. ಜಗದಗಲ ನಡೆಯುತ್ತಿರುವ ವ್ಯಾಜ್ಯ (೩)
  • 2. ಜನಗಣತಿ ಮಾಡುವಾಗ ಧರಿಸಿ ಹೋದ ಆಭರಣ (೨)
  • 3. ಕಾಲಿಗೆ ಕೈಗೆ ಸಿಗುವ ವಾಯಸ ಪಕ್ಷಿ (೨)
  • 4. ಬ್ರಹ್ಮ ಹಣೆಯ ಮೆಲೆ ಬರೆದು ಬಿಟ್ಟಿರುವುದು (೩)
  • 6. ಲೋಕಗಳನ್ನೆಲ್ಲ ತನ್ನ ಹೊಟ್ಟೆಯಲ್ಲಿ ಹೊಂದಿದ ವಿಷ್ಣು (೫)
  • 8. ಲೋಕೋಪಯೋಗಿ ಇಲಾಖೆ ಹಾದಿಯನ್ನು ರೂಪಿಸಿದೆ (೫)
  • 9. ದಿನಕರನನ್ನು ಸತ್ಕರಿಸಲು ಸಿದ್ಧಪಡಿಸಿದ ಶರಬತ್ತು (೩)
  • 10. ಸರೋವರದಲ್ಲಿ ತುಂಬಿದ ರಾಡಿ (೩)
  • 14. ಅಡಗಿಸಿಡು ಎಂದರೂ ಕಾಣಿಸಿಕೊಂಡ ಮೈಲಿಬೇನೆ (೩)
  • 16. ಅರಾಜಕತೆಯಲ್ಲಿಯೂ ತಂದ ಬೆಳ್ಳಿ ಲೋಹ (೩)
  • 17. ಮಂದಿರ ನಿರ್ಮಿಸಲು ತೊಡಗಿಕೊಂಡ ಜನ (೨)
  • 18. ಅಂದಿನ ದಿನದಿಂದ ಹರಿಯುತ್ತಿರುವ ತರಂಗಿಣಿ (೨)