Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3414

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ವಾಹನ ಉಪಕರಣಗಳಿಗೆ ದಸರ ಪ್ರ್ರಯುಕ್ತ ಇಂದು ಆರಾಧನೆ (೫)
 • 6. ವ್ಯವಹಾರ ಗ್ರಾಮ್ಯಗೊಂಡಿದೆ (೩)
 • 7. ತವಕದಿಂದ ಧಾವಿಸಿ ಹೋದಾಗ ಸಿಕ್ಕ ತಾಯಿಮನೆ (೩)
 • 8. ಹಂತ ಹಂತವಾಗಿ ಬಂದ ಕೊಲೆಗಾರ (೩)
 • 10. ಕಡಿಮೆ ಖರ್ಚು ಮಾಡುವಾತನಿಗೆ ಹೀಗೆ ಹೇಳಬಹುದು (೪)
 • 12. ಒಂಬತ್ತು ಬಾಗಿಲು ನರ ಕಂಡಿದ್ದಾನೆ (೪)
 • 15. ಶಕ್ತಿವಂತನಾದ ಯುದ್ಧ ಮಾಡುವ ಜವಾನ (೫)
 • 17. ಮರದ ನಡುವಿನಲ್ಲಿ ತುಂಬಿಕೊಂಡ ಸಿಹಿ (೩)
 • 18. ಸಾವಿರ ಬಾರಿ ಬಂದ ಅಗಲಿಕೆಯ ನೋವು (೩)

ಮೇಲಿನಿಂದ ಕೆಳಕ್ಕೆ

 • 1. ದಸರೆಯ ಹತ್ತನೆಯ ದಿನ ಗೆಲುವಿನ ಸಂಭ್ರಮ (೬)
 • 2. ಆತು ನಿಂತವನಿಗೆ ಉಂಟಾದ ಅವಸರ (೩)
 • 3. ಬಲವಂತವಾಗಿ ಬಂಧನಕ್ಕೊಳಗಾದ ಶ್ರೀಮಂತ (೪)
 • 4. ಜನ್ಮದಿನದ ಹೆಸರಿನಲ್ಲಿ ಹಾರಿಸಿದ ಬಾವುಟ (೩)
 • 5. ಎಷ್ಟೊಂದು ಸುಂದರ ಅರಸರ ರಾಜಧಾನಿಯ ಈ ಹಬ್ಬ (೬)
 • 8. ದರ ಕೇಳಿ ನಿರ್ಮಿಸಿದ ಚಪ್ಪರ (೩)
 • 9. ಕದಲಾಡದಂತೆ ಮಾಡಿದ ಯುದ್ಧ (೩)
 • 11. ಕೊಡುಗೆ ನೀಡುವುದರಲ್ಲಿ ಧೀರನಾದ ಕರ್ಣನಂತಹವನು (೪)
 • 13. ಅವರ ಅನುಗ್ರಹದಿಂದ ಬಂದ ಕವನ ರಚನೆಗಾರ (೪)
 • 14. ಪ್ರೀತಿಯಂತೆ ಬಂದ ಮೋಹ (೨)
 • 16. ಲೋಲಕ ತಯಾರಿಸಲು ಬಳಸಿದ ಖನಿಜ (೨)