Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3415

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹೊಸ ವರ್ಷ ಹೊಸ ಹರುಷ ತರುವ ಚೈತ್ರದ ಹಬ್ಬ (೩)
  • 3. ಒಳ್ಳೆಯ ಆಸಕ್ತಿ ನಾಲಗೆಗೆ ಸವಿಯನ್ನು ತಂದಿದೆ (೩)
  • 5. ಸಹನೆಯ ಮನದಿಂದ ಸತಿ ಪತಿಯ ಚಿತೆಯೇರಿದ ಕ್ರಿಯೆ (೫)
  • 6. ನಗರದ ತುಂಬಾ ತುಂಬಿರುವ ಆಭರಣ (೨)
  • 8. ಮನ ಧನದೊಂದಿಗೆ ದುಡಿದ ದೇಹ (೨)
  • 9. ಶುಭಕರವಾದ ಗಿಣಿ (೨)
  • 10. ಅವಯವ ನೋಡಲು ಹಾಕಿಕೊಂಡ ದರ್ಪಣ (೨)
  • 12. ಚಿತ್ರದೊಂದಿಗೆ ಬಂದ ಋತುರಾಜನ ತಿಂಗಳು (೫)
  • 14. ಕ್ರಿಷ್ಣರಾಧೆಯೊಂದಿಗೆ ಈ ನದಿ ತೀರದಲ್ಲಿ ನಲಿದ (೩)
  • 15. ಯಾವಾಗಲು ವನದಲ್ಲಿ ಕುಳಿತ ಪರದೇಶಿ (೩)

ಮೇಲಿನಿಂದ ಕೆಳಕ್ಕೆ

  • 1. ಹರೆಯದ ತರುಣ ಮಂದಿ ವಜನ್ನಾಗಿದ್ದರೆ (೪)
  • 2. ದವಸವನ್ನು ನಿತ್ಯವೂ ತನ್ನಿ (೩)
  • 3. ಒಳ್ಳೆಯ ಭಾವ ಹೂವನ್ನೂ ಹೊಂದಿದೆ (೩)
  • 4. ಆಕಾಶದಲ್ಲಿ ಆಕೃತಿಗಳನ್ನು ಮೂಡಿಸುವ ಚಂದ್ರಮಾನ ಸಂವತ್ಸರ (೪)
  • 7. ಗಮನವಿರಿಸಿ ಕೇಳಿದರೆ ಇದು ಕಾವ್ಯವಾಚನ (೩)
  • 8. ನಯನವಾದ ಮಗ ಈ ತನಕ ಬಂದ (೩)
  • 9. ಒಳ್ಳೆಯದಾಗಲಿ ಎಂಬ ಕೋರಿಕೆ (೪)
  • 11. ರಾಮಾ ವನದಲ್ಲಿ ಕುಳಿತು ಗಳಿಸಿದ ಆದಾಯಕ (೪)
  • 12. ದನ ವನದಲ್ಲಿ ಮೇಯ್ದಾಗ ಈ ಮುಖ ಕಂಡಿತು (೩)
  • 13. ಸಮ ಸಮವಾದ ವೇಳೆ (೩)