Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3416

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಸಂದಿಯಲ್ಲಿರಿಸಿದ ದೊಡ್ಡ ಪೆಟ್ಟಿಗೆ (೩)
 • 3. ಪ್ರಳಯ ಕಾಲದಲ್ಲಿ ಅಸಂಬದ್ಧವಾಗಿ ಅತ್ತ ಬಗೆ (೩)
 • 5. ಹೊಸ ವಿಷಯವೂ ಸಿಹಿಯಿಂದಲೇ ಕೂಡಿದೆ (೨)
 • 7. ಸಂಜೀವರಾಯರು ಬಂದ ಹೊತ್ತು ಸಾಯಂಕಾಲ (೨)
 • 8. ಕನಸಿಗನ ಬಳಿಯೂ ಇರುವ ಆಭರಣ (೨)
 • 10. ಮೌರ್ಯರು ಜನಗಳ ಬಳಿ ಮಾತನಾಡದಂತಿದ್ದರು (೨)
 • 11. ವೀರಚಕ್ರ ಪ್ರಧಾನ ಮಾಡಿದಾಗ ದೊಡ್ಡದು ಸಿಕ್ಕಿತು (೩)
 • 12. ಜನರು ಅಂಜದೇ ಪೂಸಿಕೊಂಡ ಕಾಡಿಗೆ (೩)
 • 14. ಆಗಮನದ ಮೂಲಕ ಮನೆ ಪ್ರವೇಶಿಸಿದ ಗಜ (೨)
 • 15. ನಗದೀಕರಣಕ್ಕೆ ಹೋದಾಗ ಹರಿದ ಹೊಳೆ (೨)
 • 17. ಧ್ವನಿ ಜನಿಸಿದಾಗ ಹಾರಾಡಿದ ಬಾವುಟ (೨)
 • 18. ಕಸ್ತೂರಿ ಪರಿಮಳ ಪೂಸಿಕೊಂಡ ಆನೆ (೨)
 • 20. ಭವದಲ್ಲಿ ಶಿವನ ಸತಿಯಾಗಿ ಬಂದ ಆದಿಶಕ್ತಿ (೩)
 • 21. ಕಳಂಕದಿಂದ ಹೊರ ಬಂದಾಗ ಆದ ರೋಮಾಂಚನ (೩)

ಮೇಲಿನಿಂದ ಕೆಳಕ್ಕೆ

 • 1. ಸಂತನ ಮಕ್ಕಳು ಮರಿ ವಂಶವನ್ನು ಮುಂದುವರೆಸಿದರು (೩)
 • 2. ಸಕಲ ಕಡೆ ಬೇಡದಂತೆ ಬಿದ್ದಿರುವ ತ್ಯಾಜ್ಯ (೨)
 • 3. ವಿಪ್ರ ಸಜೆಯ ಮೇಲಿದ್ದಾಗ ಬಂದ ಮಂದಿ (೨)
 • 4. ವನದಲ್ಲಿ ಕುಳಿತ ವಾಯುದೇವ (೩)
 • 6. ಅಂದ ಚೆಂದ ವಿಕೃತಗೊಂಡಿದೆ (೩)
 • 7. ಗ್ರಾಮಗಳಲ್ಲಿ ನಡೆಯುವ ಯುದ್ಧ (೩)
 • 9. ಗಡಿ ಭಾಗದಲ್ಲಿ ನಿರ್ಮಿಸಿದ ವ್ಯಾಯಾಮ ಶಾಲೆ (೫)
 • 10. ಉತ್ತರ ಪತ್ರಿಕೆ ಪರಿಶೋಧಿಸಿ ಅಂಕ ನೀಡಿದ ಪ್ರಕ್ರಿಯೆ (೫)
 • 12. ಭುಜದ ಮೇಲೆ ಅರಳಿದ ತಾವರೆ (೩)
 • 13. ನಗಾಡುತ್ತಿದ್ದಾಗ ಬಂದ ಕಂಪನ (೩)
 • 14. ರಂಭ ನೃತ್ಯ ಶುರು ಹಚ್ಚಿಕೊಂಡಳು (೩)
 • 16. ಪ್ರತಿ ನಿತ್ಯದ ಸಂಖ್ಯೆಯೊಂದಿಗೆ ಬಂದ ತಾರೀಖು (೩)
 • 17. ನಿಧಾನವಾಗಿ ಕೇಳಿ ಬಂದ ಮಾತಿನ ಶಬ್ದ (೨)
 • 19. ಮಾರಿ ಪುಳಕಗೊಂಡಾಗ ಬಂದ ಶತ್ರು (೨)