Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3417

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮುಗಿದ ನವರಾತ್ರಿಯಲ್ಲಿ ಹಿಡಿದ ಬಾಣ (೨)
  • 4. ಸಹವಾಸ ಮಾಡಿದ ನಂತರದ ಬದುಕು (೨)
  • 6. ಇದ್ದುದ್ದನ್ನು ಇದ್ದಂತೆ ಹೇಳುವ ಈತ ಲೋಕ ನಿಷ್ತೂರಿ (೫)
  • 7. ಮರದ ಮೇಲಿದ್ದರೂ ಕಾಮನೆಯ ವಾತ್ಸಲ್ಯ ಸೆಳೆದಿದೆ (೪)
  • 9. ರಸ್ತೆ ಬದಿ ನಿರುಪಯುಕ್ತ ತ್ಯಾಜ್ಯ ಗುಡ್ದೆಯಾಗಿ ಬಿದ್ದಿದೆ (೪)
  • 11. ಈ ತನಕ ನೋಡಿದ್ದು ಹೆದರಿಕೆ ಹುಟ್ಟಿಸುವಂತಿದೆ (೪)
  • 13. ಅಂಡೆಲೆಯಲು ಸಿಕ್ಕ ದಾರಿ ಹಾಗೂ ರಸ್ತೆ (೪)
  • 15. ರಕ್ತ ನಾಳ ಸ್ಪಂದಿಸುತ್ತಿದೆಯೇ ಮಿತವಾಗಿ ನೋಡಿ (೫)
  • 16. ಆತನು ತನ್ನ ದೇಹವನ್ನು ತೋರಿಸಿದ್ದು ಹೀಗೆ (೨)
  • 17. ಶೂರ್ಪಣಿಕೆಯನ್ನು ಎದುರಿಸಿದ ಧೀರ (೨)

ಮೇಲಿನಿಂದ ಕೆಳಕ್ಕೆ

  • 1. ದೇವರನ್ನು ಆರಧಿಸುವಾಗ ಹೇಳಿದ ನೂರು ಹೆಸರು (೪)
  • 2. ಪಂಡಿತರ ಮನೆಯವರು ಹೊಂದಿದ ರೇಷನ್ ಚೀಟಿ (೪)
  • 3. ವಾರ ವಾರವೂ ವಾಸಿ ಆಗುವಂತಹುದು (೪)
  • 5. ಗಿಡ ಮರಗಳನ್ನೇ ಕುವೆಂಪು ಅವರು ವಿಶ್ವನಾಥನ ನೆಲೆ ಎಂದರು (೪)
  • 8. ಗಜಾನನ ನೆಲೆಸಿದ ಕಾಡು ಇದು (೩)
  • 10. ಸರ ಧರಿಸಿ ಪಾಳಿಯಲ್ಲಿ ಹೋಗಿ ಕಂಡು ಬಂದ ಸಮುದ್ರ (೩)
  • 11. ಭಾಗ್ಯ ಕೊಡೆಂದು ಬಲವಂತ ಮಾಡಿದಾಗ ಬಂದ ದೇವರು (೪)
  • 12. ಅಡಿಗಡಿಗೆ ಹುಲ್ಲು ಹಾಲು ಮಾರುವಾತ (೪)
  • 13. ವಾಡಿಯಲ್ಲಿ ಕುಳಿತು ಸರ್ಪಗಳನ್ನು ಆಡಿಸುವಾತ (೪)
  • 14. ದಿವಾನಗಿರಿ ಮಾಡಲು ಕೈ ಚಾಚಿದ ಸೂರ್ಯ (೪)