Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3420

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮೇಲಿನಿಂದ ಕೆಳಗೆ ಬಾ ಎಂದಾಗ ಭೂಮಿ ಸಿಕ್ಕಿತು (೨)
  • 2. ಪ್ರತಿ ಸಲದಂತೆ ನೀಡಿದ ಸೂಚನೆ (೩)
  • 4. ಸುಖ ಕಿತ್ತುಕೊಂಡು ಪಾವತಿಸಿದ ತೆರಿಗೆ (೨)
  • 6. ಮುದದಿಂದ ಬಂದ ಅಜ್ಜನಲ್ಲಿ ದುಃಖವೂ ಇದೆ (೩)
  • 8. ನಾವಿಬ್ಬರೂ ಕುಳಿತು ಹೊರಟ ಹಡಗನ್ನು ನಡೆಸಿದಾತ (೩)
  • 9. ಜನರ ಕೆಲಸ ಮಾಡಿಕೊಡುವ ಉಪಚಾರ ವ್ರತ್ತಿಯಲ್ಲಿರುವಾತ (೫)
  • 13. ವಶೀಕರಣದಿಂದ ಕರ ಹಿಡಿದ ಈಶ್ವರನ ಎರಡು ಹೆಸರು (೫)
  • 17. ಮಾಲೆಯ ಜತೆ ತಲೆಗೂ ಧರಿಸಿದ ಪೇಟ (೩)
  • 18. ಸಡಗರದಿಂದ ಮರ ಹತ್ತಿದ್ದೇ ಯುದ್ಧಕ್ಕೆ ಕಾರಣ (೩)
  • 19. ಜೊಳ್ಳಲ್ಲದ ಚಿನ್ನದ ತುಂಡು (೨)
  • 20. ಮನವನ್ನು ತಣಿಸಲು ತಂದ ತಟ್ಟೆ (೩)
  • 21. ಈ ದ್ರವಾಹಾರ ಸೇವಿಸುವಾತನಿಗೆ ಮೀಸೆ ತಿರುವವನಿದ್ದಾನೆ (೨)

ಮೇಲಿನಿಂದ ಕೆಳಕ್ಕೆ

  • 1. ಉತ್ಸಾಹವಿಲ್ಲದ ಖಿನ್ನವಾದ ವದನ ತಗ್ಗುವ ಸ್ಥಿತಿ ತಲುಪಿದೆ (೪)
  • 3. ಬಳ್ಳಿಯ ಮಂಟಪ ಲಜ್ಜೆಯಿಂದ ತಾಕುತ್ತಿದೆ (೪)
  • 5. ಸುಟ್ಟು ಇಜ್ಜಲಾದ ಕಡೆ ಕರು ಕುಳಿತಿದೆ (೪)
  • 7. ಸಕಲ ಕಡೆ ತುಂಬಿಕೊಂಡ ತ್ಯಾಜ್ಯ (೨)
  • 8. ನಾವೆಲ್ಲರೂ ಸೇರಿ ಪಯಣಿಸಿದ ದೋಣಿ (೨)
  • 10. ನವ ನಾಗರಿಕನಂತೆ ಕಂಡ ಮನುಜ (೩)
  • 11. ತವಕದಂತೆ ಬಂದ ಪಡಿಚಾರಕ (೩)
  • 12. ಊರಿಗೆ ಬಂದು ಅಡ್ಡಿಪಡಿಸುತ್ತಾ ತೊಡೆಯನ್ನು ಮುರಿದ ರೀತಿ (೪)
  • 13. ರಾಶಿ ಲೆಕ್ಕದಲ್ಲಿ ಕಲ್ಲು ತುಂಬಿಕೊಂಡಿದೆ (೨)
  • 14. ಶಂಬರ ಕಂಡಂತೆ ಇವನು ವಜ್ರಾಯುಧ ಹಿಡಿದ ಇಂದ್ರ (೪)
  • 15. ಅರಸ ಸರ ಸರ ಸೇವಿಸಿದ ದ್ರವ (೨)
  • 16. ಅರಗಿನ ಬಣ್ಣ ಎಂದು ಕಿರಿದಾಗಿ ಅರಚುತ್ತಾ ಹೇಳಲು ಅಂಜಿಕೆ (೪)