Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3422

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಮೊಂಡು ಹಿಡಿದು ಮೈಸೂರಿಗೆ ಹೋಗಿ ದೇವತೆಯನ್ನು ಕಾಣಿ (೩)
  • 5. ಕನಲಿ ಕೆಂಡವಾದರೂ ಸಂಭ್ರಮವಿದೆ (೩)
  • 6. ಅಭ್ಯಾಗತರು ಮಾಡಿದ ವ್ಯಾಸಂಗ (೩)
  • 7. ಸುಮಾರು ದೂರದವರೆಗೂ ಬೀಸಿದ ಗಾಳಿ (೩)
  • 9. ಅವಸರಿಸಿದರೂ ಇವರು ಅವರ ಮಟ್ಟಕ್ಕೆ ಇದ್ದಾರೆ (೪)
  • 11. ಕಲಾ ಆಪತ್ತು ಬಂದಾಗ ಉಟ್ಟುಕೊಂಡ ಜರತಾರಿ (೪)
  • 13. ಪುರಾತನ ಕತೆಯನ್ನು ಓದಿ ವಿವರಿಸಿ ಹೇಳುವಾತ (೪)
  • 15. ಕಲ್ಪಿಸಿದ್ದಲ್ಲ ಮನಸ್ಸಿನಲ್ಲಿ ಯೋಚಿಸಿ ಮಾಡಿದ ನಿಶ್ಚಯ (೪)
  • 17. ಪುಕಾರಿನಂತೆ ಇದು ಕುದುರೆ ಜೀನಿಗೆ ತೊಡಿಸಿದ ಬಳೆ (೩)
  • 19. ಅವಸರದಿಂದ ಒಂದಾಗುತ್ತಲೂ ಒಂದು ಬಂದಿದೆ (೩)
  • 20. ಸಂಧಿಯಲ್ಲಿ ನಿಂತು ಮಾಡಿದ ರಾಜಿ (೩)
  • 21. ಒಡನಾಡಿಯಾಗಿ ಬಂದ ಯಾಜಮಾಣಿ (೩)

ಮೇಲಿನಿಂದ ಕೆಳಕ್ಕೆ

  • 1. ಹದಿನಾಲ್ಕು ವರ್ಷ ಶ್ರೀರಾಮ ಮಾಡಿದ ಕಾಡಿನ ಜೀವನ (೪)
  • 3. ಮುಂದೆ ಆರಂಭವಾದ ಮಳೆಯನ್ನು ಗಾರುಡಿಗ ಸುರಿಸಿದ (೩)
  • 4. ಮಸಲರು ಅತ್ತು ಮಾಡಿದ ಸಂಚು (೪)
  • 7. ಮಾಟ ಮಾಡಿ ಕಿವಿಗೆ ತೊಟ್ಟ ಸರದಂತಹ ಆಭರಣ (೨)
  • 8. ಆತಂಕ ಬಂದನನೆಂಬ ಆತಂಕದಿಂದ ಕುಣಿದ ಬಗೆ (೨)
  • 10. ಸಾಂಬಾರಿಗೆ ಅರ್ಧಚಂದ್ರ ಕೊಟ್ಟ ಸುಗಂಧ ದ್ರವ್ಯ (೩)
  • 12. ಬತ್ತದ ಅರಳಿನ ಅಕ್ಷತೆ (೩)
  • 13. ಪುರದಲ್ಲಿ ಸತ್ತು ಹೋಗಲು ಸಹ ಬೇಕಾದ ವಿರಾಮ (೪)
  • 14. ನೌಕರಿ ಹಿಡಿಯಲು ಸುತ್ತುತ್ತಿರುವ ಆನೆ (೨)
  • 15. ಸಂಪುಟಕ್ಕೆ ಸೇರಬೇಕೆಂದು ಮಾಡಿದ ಮುಷ್ಕರ (೨)
  • 16. ತಾದಾತ್ಮದಿಂದ ಒಂದೇ ವಿಷಯದಲ್ಲಿ ಮುಳುಗಿರುವಿಕೆ (೪)
  • 18. ಮಳೆ ಸುರಿಯುವ ಮೊದಲು ಕವಿದ ಕಪ್ಪು ಮೇಘ (೩)