Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3423

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಾಗರದಲ್ಲಿ ಅಡಗಿದ ಸತ್ವ(೨)
  • 3. ಹದ್ದುಬಸ್ತಿನಲ್ಲಿಡಲಾಗದೇ ಹೋದಾಗ ಬಂದ ಪಕ್ಷಿ (೨)
  • 4. ಸದಾ ದರ ಕೇಳುವಷ್ಟು ಸಲೀಸು (೩)
  • 6. ಅಭಿಸಾರಿಕೆ ಪಯಣಿಸಲು ಸಂಚಾರ ವ್ಯವಸ್ಥೆ (೩)
  • 7. ಹರೆಯದಲ್ಲಿ ಓಡಿದ ಕುದುರೆ (೨)
  • 8. ಸಮರಸ ಜೀವನದಲ್ಲಿ ಎದುರಿಸಬೇಕಾಗಿ ಬಂದ ಯುದ್ಧ (೩)
  • 10. ದಿನವೂ ಹರಿದು ಹೋಗುತ್ತಿರುವ ಹೊಳೆ (೨)
  • 12. ಅರಸ ಸೇವಿಸಿದ ಸತ್ವದಿಂದ ಕೂಡಿದ ದ್ರವ (೨)
  • 14. ಸವಿವರ ನೀಡಿದಾಗಲೂ ಬಂದ ಅಗಲಿಕೆಯ ನೋವು (೩)
  • 16. ವಚನ ನೀಡಲು ಸೂಕ್ತವಾದ ಉದ್ಯಾನ (೨)
  • 17. ಐದನೆಯದು ಪ್ರೇಮದ ನಾದದಂತಹ ವೇದ ಆಗಬಹುದು (೩)
  • 18. ದಿನವೂ ಅಂಕದೊಂದಿಗೆ ಹೊಂದಿಸಿಕೊಂಡ ತಾರೀಖು (೩)
  • 19. ವಿಚಾರ ಮಾಡುವಾಗ ಬಂದ ಪಲ್ಲಂಗ (೨)
  • 20. ವಿಷಯ ಗೊತ್ತಿಲ್ಲದೆ ಸೇವಿಸಿದ ನಂಜು (೨)

ಮೇಲಿನಿಂದ ಕೆಳಕ್ಕೆ

  • 2. ಸರಸದ ಸಮಯ ಸತ್ವಯುತವಾಗಿದೆ (೪)
  • 3. ಹಲಗೆಯ ವಿರುದ್ಧ ತೀರಿಸಿಕೊಂಡ ಸೇಡು (೪)
  • 5. ಸರಕ್ಕನೆ ಬಂದು ನಿಂತ ಅಸುರ (೩)
  • 6. ಸಾಗದೇ ಅಚಲವಾಗಿ ನಿಂತ ಸಮುದ್ರ (೩)
  • 7. ಹರನ ಗುರುವನ್ನು ತೂಕ ಮಾಡಿದರೆ ಭಾರ ತುಂಬಾ ಕಡಿಮೆ (೩)
  • 9. ಮಧುವನದಲ್ಲಿ ಸಿಕ್ಕ ಸಿಹಿ (೩)
  • 11. ವಾನರ ರಾಜನಿಗೊಬ್ಬ ಮಂತ್ರಿ (೩)
  • 13. ಅವಸರದಿಂದ ಪಂಚವಾಳ ಹಿಡಿದು ಬಂದ ಊರ ಪ್ರಮುಖ (೪)
  • 14. ವೀರರಿಗೆ ಆರಾಮವಾಗಿರಲು ಸಿಕ್ಕ ಬಿಡುವು (೩)
  • 15. ಅನಾದಿ ಕಾಲದಲ್ಲಿ ನುಡಿಸುತ್ತಿದ್ದ ವಾದ್ಯ (೩)
  • 16. ದ. ರಾ. ಬೇಂದ್ರೆಯವರಂತಹ ಅನುಗ್ರಹಿತ ಕವನ ರಚನೆಗಾರ (೪)