Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3299

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಭವದಲ್ಲಿ ಸಂಭವಿಸಲಾಗದ್ದು (೪)
  • 4. ಜೀವನದ ಕೊನೆಯ ಸಮಯ (೪)
  • 6. ಹುಟ್ಟಿದ ಗಳಿಗೆ ಆಧರಿಸಿ ಬರೆದ ಕುಂಡಲಿ (೩)
  • 7. ಎಲ್ಲ ತ್ಯಜಿಸಿದ ಸನ್ಯಾಸಿಯ ಬಟ್ಟೆಯ ಬಣ್ಣ (೨)
  • 8. ರಾಜಕುಮಾರಿಯನ್ನು ಹೊತ್ತು ಸಾಗಿಸಲು ಬಳಸಿದ ವಾಹನ (೨)
  • 9. ಹಂತಕನನ್ನು ನೋಡಿ ಕುಣಿದ ರೀತಿ (೨)
  • 12. ದಾಸರು ಹಾಡಿದಂತೆ ಈ ಅಟ್ಟದ ಗೂಡು ಸಿಕ್ಕದಲ್ಲ (೨)
  • 13. ಚೈತ್ರ ವೈಶಾಖ ಮಾಸಗಳ ಸಂಗಿತದ ಮಧುರ ಧ್ವನಿ (೫)
  • 14. ಮನವಿಯಲ್ಲಡಗಿದ ಭಾವ (೨)
  • 15. ಮಾವನ ಮನೆ ಪಕ್ಕದಲ್ಲಿನ ತೋಟ (೨)
  • 17. ಸಂಧಾನ ಮಾಡಿಯಾದರೂ ಕೊಡುಗೆ ನೀಡಿ (೨)
  • 18. ದೇಶದಿಂದ ಸರಕು ಹೊರ ಸಾಗಿಸಿದ ಬಗೆ (೨)
  • 19. ಮೋಡದಿಂದ ಭಕ್ಷಿಸಿದ ಕಡಬು (೩)
  • 21. ಪ್ರಹ್ಲಾದನ ಮೊರೆ ಕೇಳಿಬಂದ ಅರಸನಂತಹ ಮೃಗ (೪)
  • 22. ಅರಮನೆಯಲ್ಲಿದ್ದು ಶತ್ರುಗಳನ್ನ ಕೊಳ್ಳುತ್ತಿದ್ದ ನಂಜಿನ ಸುಂದರಿ (೪)

ಮೇಲಿನಿಂದ ಕೆಳಕ್ಕೆ

  • 2. ಸಂತನೆಂದು ಭಾವಿಸಿದರೆ ಅವನು ಸಜ್ಜನ (೪)
  • 3. ಭಾವ ಜಾಗ ನೋಡಿ ಕೆಲಸದಿಂದ ಕಿತ್ತೇ ಹಾಕಿದ (೨)
  • 4. ಅಂಕಣಗಾರನಿಗೆ ದೊರೆತ ಮಾರ್ಕ್ಸು (೨)
  • 5. ಹುಡುಕುತ್ತಾ ಹೊರಟಾಗ ಅಲೆಯಬೇಕಾಗಿ ಬಂದ ಅರಣ್ಯ ಬೆಟ್ಟ (೪)
  • 10. ನರಕದ ಬಗ್ಗೆ ಬರೆದ ನವ ಪದ್ಯ (೩)
  • 11. ಪಾತಾಳಕ್ಕೆ ಹೋದರೂ ಬಿಡದೆ ಸುತ್ತಿಕೊಂಡ ಪಾಪ (೩)
  • 12. ನವ ಮಾನವನ್ನು ಹೊಂದಿದ ಮನುಜ (೩)
  • 14. ಚಿತ್ತದಲ್ಲೇ ಜನಿಸಿದ ಮನ್ಮಥ (೪)
  • 16. ಜನರಿಂದ ತುಂಬಿರುವ ಪ್ರಪಂಚ (೪)
  • 19. ಮೋಸ ಹೊತ್ತಿಕ್ಕಲಾಗದೆ ಉಂಟಾದ ಸೆಳೆತ (೨)
  • 20. ವಿಕಟ ನಗೆ ನಕ್ಕ ಕವನ ರಚನೆಗಾರ (೨)