Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3424

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಜನರೆಲ್ಲರೂ ಜನಿಸಲು ಕಾರಣವಾದ ತಾಯಿ (೩)
  • 5. ರಾಜ್ಯ ವ್ಯವಸ್ಥೆಗೆ ಸಂಬಧಿಸಿದ ಶಾಸನ ನಿಬಂಧನೆ (೪)
  • 6. ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಒಂದೇ ಕಥೆ (೪)
  • 7. ಆತನ ಅಹಂಕಾರ ಮುರಿದು ಒಂದೇ ಬಾರಿ ಕೆಳಗೆ ಬಿದ್ದ ಬಗೆ (೩)
  • 9. ಮಾರಣ ಹೋಮಕ್ಕೆ ಬಂದ ಮನ್ಮಥ (೨)
  • 10. ತರುಣಿ ನೀರೆರದು ಪೋಷಿಸಿದ ಮರ (೨)
  • 12. ಚಟಾಕಿ ಹೊಡೆಯುವಷ್ಟರಲ್ಲಿ ತೋರಿದ ಉತ್ಸಾಹ (೫)
  • 13. ಸುತ್ತ ಉಂಗುರವನ್ನು ಅಳವಡಿಸಿಕೊಂಡ ಗ್ರಹ (೨)
  • 15. ಜನರ ಬಳಿ ಬಂದೇ ಬರಬಲ್ಲ ಮುಪ್ಪು (೨)
  • 16. ಅಣಕಿಸುತ್ತಾ ತುಂಬಲು ತುರುಕು (೩)
  • 18. ಮಜ ಮಾಡುತ್ತ ಅರಮನೆಯಲ್ಲಿ ಕುಳಿತ ಚಕ್ರವರ್ತಿ (೪)
  • 19. ಕುರಿಮರಿಯ ಜತೆ ಬಂದ ರಾಜನ ಪುತ್ರಿ (೪)
  • 20. ಗರಿ ಮೂಡಿಸಿಕೊಂಡ ಹಿರಿಮೆ (೩)

ಮೇಲಿನಿಂದ ಕೆಳಕ್ಕೆ

  • 1. ಆವಿಯ ಮೇಲೆ ನಡೆಸಿದ ಸಂಶೋಧನೆ (೪)
  • 2. ಜನಪದದಲ್ಲಿ ಕಾಣಿಸಿಕೊಂಡ ದೊರೆ (೩)
  • 3. ನಿಧನಗೊಳ್ಳುವುದು ವಿಳಂಬವಾಗಲಿ ಎಂದು ಹಾರೈಸಿ (೩)
  • 4. ಕಷ್ಟಗಳ ವಾಹಿನಿಯಲ್ಲಿ ಸೇರಿಕೊಂಡ ಗೃಹಸ್ಥ (೪)
  • 8. ಮುಕ್ತ ಮುಕ್ತ ಹಾಡಿನಂತೆ ಅವನದೇ ಸುತ್ತ ಕಟ್ಟಿಕೊಂಡ ಮುಸುಕು (೫)
  • 9. ಮಲೆ ಮಹದೇಶ್ವರ ಬೆಟ್ಟದ ಮೇಲೆ ನೆಲೆಸಿದ ಶಿವ (೩)
  • 11. ರುದ್ರನಲ್ಲಿ ತುಂಬಿಕೊಂಡ ಕೆಂಪು ಬಣ್ಣ (೩)
  • 14. ಖಿನ್ನತೆ ಸಮಯದಲ್ಲಿ ತೊರೆಯುವ ವಿಶ್ರಾಂತಿ ಊಟ (೪)
  • 15. ಸಂಜಯ ಧರಿಸಿದ ಗೆಲುವಿನ ಹಾರ (೪)
  • 16. ಜಗಕ್ಕೆ ಒಂದೇ ಎನ್ನಬಹುದಾದ ಶಿವನ ಧನಸ್ಸು (೩)
  • 17. ಕೆಟ್ಟದ್ದೇನಲ್ಲ ಒಳ್ಳೆಯದೇ ಹೂವು (೩)