Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3429

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಚುನಾವಣೆಯಲ್ಲಿ ಹುರಿಯಾಳುಗಳಿಗೆ ಮಂದಿ ನೀಡುವ ಆಜ್ಞೆ (೪)
  • 4. ಬ್ಯಾಂಕ್ ಏರಿಸುವ ಇಳಿಸುವ ಬಂಡವಾಳದ ಮೇಲಿನ ಹಣ (೪)
  • 6. ಕನ್ನಡ ಭಾಷೆಗೆ ಹತ್ತಿರವಾದ ದರ್ಪಣ (೩)
  • 7. ಗಿರಣಿಯ ಮೇಲೆ ಕುಳಿತ ಶುಕ (೨)
  • 8. ಸವಿಸ್ತಾರವಾದ ವಿಷಯದಲ್ಲಡಗಿದ ಸಿಹಿ (೨)
  • 10. ವರ್ಷಧಾರೆ ಸುರಿಯುವಾಗ ಉಂಟಾದ ಸಂತಸ (೨)
  • 11. ವಿರಹ ವೇದನೆಯಲ್ಲಿರುವ ಸೂರ್ಯ (೨)
  • 13. ಕರಜಾತ ಪುಷ್ಪ ತರಲು ನೀಡಿದ ಸೂಟಿ (೨)
  • 15. ಅವಸರದಿಂದ ತಂದ ಮಾಲೆ (೨)
  • 16. ಮತದಾನದ ದಿನ ಕವಿದ ಕತ್ತಲೆ (೨)
  • 18. ಪನಾಮ ಕಾಲುವೆಯ ಹೆಸರು ಹೇಳಿ (೨)
  • 19. ರಂಗಸ್ಥಳದತ್ತ ಹರಿದು ಬಂದೆ ಅಲೆ (೩)
  • 20. ಹಾಗೆ ಆತನ ಮೇಲೆ ಸಾಧಿಸಿದ ದ್ವೇಷ (೪)
  • 21. ಸಾಕ್ಷ್ಯ ಒದಗಿಸಿದ ಬಟ್ಟೆಯ ಮೇಲಿನ ನೆತ್ತರ ಗುರುತು (೪)

ಮೇಲಿನಿಂದ ಕೆಳಕ್ಕೆ

  • 2. ಸರ್ಪದಂತಹ ಹೆಣ್ಣು ಜನಾನುರಾಗಿ (೩)
  • 3. ಶಾಲಿವಾಹನ ಕಾಲದಿಂದ ಆರಂಭಿಸಿದ ಕಾಲಗಣನೆ (೪)
  • 4. ಬಡಿದು ತೋರಿದ ಡೌಲು (೪)
  • 5. ದಿವಸ ತಂದು ತುಂಬಿಸಿಕೊಂಡ ಧಾನ್ಯ (೩)
  • 7. ಚಿಕ್ಕ ದೊಡ್ಡ ಬೆಟ್ಟಗಳು ಸೇರಿ ಕುಳಿತಿವೆ (೫)
  • 9. ಪ್ರವಾಸ ಸಮಯದಲ್ಲಿ ವಿಶ್ರಾಂತಿಗೊಂದು ನೆಲೆ (೫)
  • 10. ಗುರುಗಳ ಬಳಿ ಹೊತ್ತು ತಂದದ್ದು ಭಾರವೇ ಇಲ್ಲ (೩)
  • 12. ಸಂಚಾರ ಮಾಡುವ ವಿಷಯ ಇದು (೩)
  • 14. ಈತನ ಬಳಿ ಇರುವ ಬುದ್ಧಿವಂತಿಕೆ ಇದು (೩)
  • 15. ಸದ್ದು ಅಡಗಿಸುವಂತಹ ಸಂಭ್ರಮ (೪)
  • 17. ಮಾತಿನಲ್ಲೇ ಅರಳಿಸಿದ ಮೈಸೂರಿನ ಪುಷ್ಪ (೩)
  • 18. ನಾಕದಲ್ಲಿ ನೆಲೆಸಿದ ಮುಖಂಡ (೩)