Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3430

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅನುಮಾನವಿಲ್ಲದ ಇದು ಹಾಡಿನ ಪ್ರೀತಿ (೪)
  • 3. ತೂಗಾಡುವ ಪಲ್ಲಕ್ಕಿಯಲ್ಲಿ ನಡೆದ ಕ್ರಾಂತಿ (೪)
  • 5. ಅಂಕಿತವನ್ನು ಬರಹ ರೂಪದಲ್ಲಿ ಹೇಳಿ (೩)
  • 6. ಸರಮಾಲೆಯನ್ನು ಧರಿಸಿ ನಿಂದ ಹಣದೊಡತಿ (೨)
  • 8. ಕೋಸಂಬರಿಗೆ ಬೇಡದ ತರಕಾರಿ ಇದು (೨)
  • 9. ಕಲಿಗಾಲದಲ್ಲಿ ಬಂದ ಇದು ಅಸಲಿಯಂತೂ ಅಲ್ಲ (೩)
  • 11. ಕಳಸಿ ಬಂದು ನೋಡಿದರೆ ಬಾಳೇ ಫಲ ಸಿಕ್ಕಿತು (೩)
  • 13. ಪಶು ಮುಂದೆ ಭಾರ್ಗವ ಹಿಡಿದು ತಂದ ಆಯುಧ (೩)
  • 15. ಅರಳಿ ಮರದ ಕೆಳಗೆ ನಿಂತ ರಾಜ (೩)
  • 17. ಅತ್ತೆಯ ಮಾತು ಕೇಳಲು ಬಂದ ಗಾರ್ಧಭ (೨)
  • 18. ಇದು ಹಾಲಾಹಲದ ವಿಷಯ (೨)
  • 20. ಕಳವಳದಿಂದ ಧರಿಸಿದ ಹೊದಿಕೆ (೩)
  • 21. ರಾತ್ರಿಯಲ್ಲಿ ಸಂಚರಿಸುವಂತಹ ಕಳ್ಳ (೪)
  • 22. ನೆತ್ತರಿನಲ್ಲಿರು ಕೆಂಪು ಅಥವಾ ಬಿಳಿಯ ಬಿಂದು (೪)

ಮೇಲಿನಿಂದ ಕೆಳಕ್ಕೆ

  • 1. ಅಕ್ಷದ ಮೇಲೆ ಮೂಡಿದ ವರ್ಣ (೩)
  • 2. ನಗಲಿ ಬಿಡಲಿ ಗೊಂದಲವಂತೂ ಇದ್ದೇ ಇದೆ (೪)
  • 3. ಒಳ ಮನಸ್ಸಿಗೆ ಸಂಬಧಿಸಿದ್ದು ಒಳಗಿನದು (೪)
  • 4. ನಸು ನಾಚುತ್ತಾ ಇರುವಾಗ ಕನಸು ನಿಜವಾಗಿದೆ (೩)
  • 7. ಸಮಾನವಾದ ಮರ್ಯಾದೆ (೨)
  • 8. ಬೆಳಗಿನ ಸಮಯದಲ್ಲಿ ಎಚ್ಚರಿಸುವ ಪಕ್ಷಿ (೨)
  • 10. ಮಂಗಳಾರತಿ ಸಮಯದಲ್ಲಿ ಬೆಳಗಿಸಿದ್ದು (೩)
  • 12. ಸರ ಧರಿಸಿ ಆಚರಿಸಿದ ಹತ್ತು ದಿಗಳ ಹಬ್ಬ (೩)
  • 13. ಪಾರುಪತ್ತೆದಾರ ಕಂಡು ಹಿಡಿದದ್ದು (೨)
  • 14. ಶುಕದ ಜತೆ ಭರತ ಬಂದ ಸಮಯ ಮಂಗಳಮಾಯವಾಗಿದೆ (೪)
  • 15. ಕಣ್ಣಿಗೆ ಕಾಣಿಸದಂತೆ ನಡೆದದ್ದು (೪)
  • 16. ಮೋಸವಿದ್ದ ಕಡೆ ಸಿಹಿಯೂ ಇದೆ (೨)
  • 17. ದಿನಕ್ಕೆ ಬಡಿದಂತೆ ಬಡಿದಾಗ ನಡೆದ ಯುದ್ಧ (೩)
  • 19. ಆರು ಸ್ವಭಾವಗಳು ಸೇರಿದ್ದು ಹೀಗೆ (೩)