Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3431

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ನಿಧಾನವಾಗಿರಲು ಅವಕಾಶ ದೊರೆತಿದೆ (೪)
  • 3. ಹಾಗಂತ ನೋಡಿದರೆ ಇವನು ಅನೀರಿಕ್ಷಿತವಾಗಿ ಬಂದ ಅತಿಥಿ (೪)
  • 5. ಮುಖ್ಯ ವಾಹಿನಿಯಲ್ಲಿರುವ ಈತ ಮದುವೆಯಾದವನು (೪)
  • 7. ಜೀವ ಚೇತನದಲ್ಲಿ ಸೇರಿ ತನ್ನಲ್ಲಿ ತಾನೇ ಹೇಳಿಕೊಳ್ಳುವುದು (೪)
  • 8. ಪೊಲೀಸರು ಪುನಃ ಕೈಗೆತ್ತಿಕೊಂಡ ವಿಚಾರಣೆ (೫)
  • 11. ಕಬ್ಬು ಅರೆದು ಬೆಲ್ಲ ಮಾಡುವ ಗ್ರಹ (೪)
  • 12. ನಾಟಕದಲ್ಲಿ ಪರದೆಯ ಹಿಂದೆ ಅರೆಬರೆ ನಡೆದದ್ದು (೪)
  • 13. ಕೊರಳಿಗೆ ಅಂಜಿ ಕಣಿ ಹೇಳಿದವಳು (೪)
  • 14. ಆ ಕಂದನ ರೋದನ ಗಟ್ಟಿಯಾಗಿ ಕೇಳುತ್ತಿದೆ (೪)

ಮೇಲಿನಿಂದ ಕೆಳಕ್ಕೆ

  • 2. ಶ್ರೀರಾಮಚಂದ್ರ ಕಾಡಿನಲ್ಲಿ ಮಾಡಿದ ಜೀವನ (೪)
  • 4. ಶಾಲೆಯಲ್ಲಿ ಓದಿದವನ ಈ ಗತಿ ತರಿಸಿದ ಕ್ಲಾಸು (೪)
  • 6. ಅವರು ಬಂದು ಹೋದರೂ ಹೆಣ್ಣಿಗೆ ಪ್ರಿಯವಾದ ಗ್ರಹ (೫)
  • 7. ಅವಧೂತರ ಕತೆಯಲ್ಲಿ ನವೀನತೆಯಿದೆ (೫)
  • 9. ಕೊತ್ತಲದ ಮೇಲೆ ನಿಂತು ಹತ್ಯೆ ಮಾಡಿದೆಯಾ ಪಾತಕಿ (೪)
  • 10. ಹೆಸರಿನ ಶಬ್ಧ ವ್ಯಾಕರಣದಲ್ಲಿ ಸೇರಿದೆ (೪)