Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3433

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸುಮ್ಮನೆ ವಾಸ ಮಾಡುವ ಸ್ಥಳದಲ್ಲಿ ಹರಡಿದ ಪರಿಮಳ (೪)
  • 2. ದಶರಥ ಪುತ್ರನಂತೆ ಬಂದ ಶುಕ ಮುದ್ದು ಮಾತನಾಡಿತು (೪)
  • 4. ಕಮಕ್ ಎನ್ನದೆ ಬಂದು ನಿಂತ ಪ್ರಾಣಿ (೨)
  • 8. ಗುಣಸಾಗರಿ ಸಿಕ್ಕಿಸಿಕೊಂಡ ಹಕ್ಕಿ ಪಕ್ಷಿಯ ಪುಕ್ಕ (೨)
  • 9. ಮನದಲ್ಲಿ ಕೆಟ್ಟದ್ದು ಸೇರಿಕೊಂಡು ದುಮಿಶ್ರಣವಾಗಿದೆ (೩)
  • 10. ಕೈಲಾಸಾಧಿಪತಿಯಷ್ಟು ಸಂತಸವಾಗಿರುವಾತ (೪)
  • 11. ಆಪ್ತಮಿತ್ರದಲ್ಲಿ ವೀಳೆದೆಲೆ ಬಳ್ಳಿ ಹಿಡಿದು ಬಂದ ಹೆಣ್ಣು (೪)
  • 12. ಹಯದಷ್ಟು ವೇಗವನ್ನು ತಂದುಕೊಟ್ಟ ಯೌವ್ವನ (೩)
  • 13. ಅಭಾವ ಕಾಲದಲ್ಲೂ ಬಂದು ಕುಳಿತ ಒಳಮನಸು (೨)
  • 14. ದಿನವೂ ಪ್ರವಹಿಸುತ್ತಿರುವ ತರಂಗಿಣಿ (೨)
  • 16. ವೇದವನ್ನು ವಾಚಿಸಿ ಮಾಡಿಕೊಂಡ ವಿಜ್ಞಾಪನೆ (೪)
  • 17. ಸಹನೆಯಿಂದ ನೀಡಿದ ಒಪ್ಪಿಗೆ (೪)

ಮೇಲಿನಿಂದ ಕೆಳಕ್ಕೆ

  • 1. ಸಮುದ್ರದೊಳಗೆ ಉಂಟಾಗುವ ಭೂಮಿಯ ಕಂಪನ (೩)
  • 3. ಮರಿ ಹಾಕಿ ನೃತ್ಯ ಮಾಡಿದ ನವಿಲು (೩)
  • 5. ನಿಜವಾದ ಸತ್ಯ ಕಮಟು ವಾಸನೆಯಿಂದ ಕೂಡಿದೆ (೫)
  • 6. ಭೋಗಾಸಕ್ತಿಗೆ ಕಾರಣನಾದ ಮನ್ಮಥನನ್ನು ಸುಡುವ ಕಾರ್ಯಕ್ರಮ (೫)
  • 7. ಮಂದಿಯ ಮುಖಂಡ ನಾಕದಲ್ಲಿ ಕುಳಿತ (೫)
  • 8. ಜಗ ಸುತ್ತಿ ಆನೆಯನ್ನು ಹುಡುಕಿ ಮೊಗವಿರಿಸಿಕೊಂಡವನು (೫)
  • 13. ಮಿನಿ ಬಟ್ಟೆ ಧರಿಸಿದ ಈ ಹೆಣ್ಣಿಗೆ ಅತಿಯಾದ ಕೋಪ (೩)
  • 15. ದಿಕ್ಕುಗಳ ಅಂತ್ಯ ಆಕಾಶದ ಅಂಚಿನಲ್ಲಿದೆ (೩)