Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3434

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕುಟುಂಬಗಳ ನಡುವೆ ಹೂಡಿದ ಸಂಸಾರ (೩)
  • 3. ಆರದಂತೆ ದೇವರಿಗೆ ಬೆಳಗಿದ ಜ್ಯೋತಿ (೩)
  • 5. ಲಗ್ಗೆ ಹಾಕಿ ಬಸ್ಸು ರೈಲಿನಲ್ಲಿ ಜತೆ ತಂದ ಸರಕು (೩)
  • 7. ರಂಜಾನ್ ಹಬ್ಬಕ್ಕೆ ಮುಂಜಾನೆ ತಂದ ಸಾಮಗ್ರಿ (೪)
  • 9. ಆರ್ಭಟದಿಂದ ಹರಿದು ಹೋಗಿರುವ ದೇಶದ ಮುಖ್ಯರಸ್ತೆ (೪)
  • 11. ಹರಿ ವಾಯುಗಳು ನಡೆದುಕೊಂಡ ರೀತಿ ನೀತಿ (೩)
  • 12. ದಾರ ಹಿಡಿದು ಕೇರಂ ಆಡುತ್ತಾ ಉತ್ತರದ ಯಾತ್ರೆ ಮಾಡಿ (೩)
  • 14. ಶಕ್ತಿವಂತನ ಬಲ ಅಗ್ನಿಯ ಉಂಡೆಯಂತಿದೆ (೪)
  • 15. ತರಿಸಿರಿಸಿದ ಶ್ರೀಮಂತಿಕೆ ಈತನ ಬಳಿ ಇದೆ (೪)
  • 17. ಗಾಯ ಮಾಡಿಕೊಂಡು ಸಂಗೀತ ಹಾಡಿದಾತ (೩)
  • 18. ಬಲವಾದ ಆಸೆ ಅಂಬು ಹಿಡಿದು ಬಂದಿದೆ (೩)
  • 19. ತೇರು ಹೋದ ಮೇಲೆ ಖಾಲಿ ಮಾಡಿಸಿದ ಬಗೆ (೩)

ಮೇಲಿನಿಂದ ಕೆಳಕ್ಕೆ

  • 2. ಎಡ ದಿಕ್ಕಿಗೆ ವಿರುದ್ಧ್ಹ ಸೊಂಡಲು ಇರಿಸಿಕೊಂಡ ಗಣಪತಿ (೪)
  • 3. ಅಂಜೂರ ಬೂಜು ಹಿಡಿದಾಗ ಅಕ್ಕಪಕ್ಕ ಇರಿಸಿ (೪)
  • 4. ಆವರಣಕ್ಕೆ ಬಂದು ದೇವಕಿಯ ಮಕ್ಕಳನ್ನು ಕೊಂದಾತ (೨)
  • 6. ಸ್ವರ ಅಗ್ಗವಾದಾಗ ದೇವಲೋಕಕ್ಕೆ ಪ್ರವೇಶ ದೊರೆಯಿತು (೨)
  • 8. ವೃತ್ತಿ ನಾಟಕಗಳಲ್ಲಿ ಪ್ರಮುಖ ಪಾತ್ರ ಮಾಡುವ ಕಲಾವಿದೆ (೫)
  • 10. ಸುಮಾರು ದೂರ ಜತೆಯಾದ ಗಾಳಿಯ ಪುತ್ರ ಹನುಮಂತ (೫)
  • 12. ಹಾಳಾಗುವಂತಹ ಬುದ್ಧಿ ಬಂದ ಸಮಯ (೪)
  • 13. ಅರಸಿಯ ಬಳಿ ಕುಳಿತು ಕತೆ ಕೇಳಿದ ವಿಲಾಸಿತನ (೪)
  • 14. ಹಗುರವಾದ ಜೋಳದ ದಂಟಿನ ಭಾಗವನ್ನು ಎತ್ತಿ (೨)
  • 16. ನಲ್ಲನ ಮನೆಯ ಮುಂದೆ ಇರುವ ನೀರು ಬರುವ ಕೊಳಾಯಿ (೨)