Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3435

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ದೇವೇಂದ್ರನ ಅಮರಾವತಿಯಲ್ಲಿ ಸಂತಸ ತಂದ ಉದ್ಯಾನ (೫)
 • 6. ಆ ತಕ್ಷಣ ನಿಮಿಷ ಕೂಡಲೆ ಬಂದಿದೆ (೪)
 • 8. ಜೀವನದ ಆಸೆ ಅರೆಬರೆ ನಂದಿಸಿದ ಜೈಲು ಶಿಕ್ಷೆ (೪)
 • 10. ಮಹಂತರು ಜಾತಿಯಿಂದ ಪ್ರೇರಿತರಾಗಿ ತೋರಿದ ಕುರುಡುತನ (೪)
 • 11. ತುಂಬಾ ಹೆಚ್ಚಿನದಾದ ಘೋರ ಹಾಲಾಹಲ (೪)
 • 12. ಸಾವನ್ನು ಪ್ರಕಾಶಮಾನವಾಗಿ ನೋಡಿದ ವಿರಾಮ ಸಂದರ್ಭ (೪)
 • 14. ಸಕಲ ಕಡೆ ಅರವ ಭಾಷೆಯಲ್ಲಿ ಕೇಳಿ ಬಂದ ಹಕ್ಕಿಗಳ ಧ್ವನಿ (೪)
 • 16. ಪೊಲೀಸರ ವಶಕ್ಕೆ ಒಳಗಾದವನು ಇವನು (೫)

ಮೇಲಿನಿಂದ ಕೆಳಕ್ಕೆ

 • 1. ಭ್ರಮೆಯಿಂದಲೇ ಉಂಟಾದ ಸಂತೋಷ (೩)
 • 3. ದರ್ಪದಿಂದ ಸುಂದರಿ ಹಿಡಿದ ಕನ್ನಡಿ (೩)
 • 4. ವರದಿ ತಂದಾತ ಆಸೆಯಿಂದ ಕತ್ತಿ ಝಳಪಿಸಿದ ರೀತಿ (೩)
 • 5. ಅರಮನೆಯಲ್ಲಿ ವಾಸಿಸಿದ ರಾಜ (೩)
 • 7. ಶಿವ ಕೋಪದಿಂದ ಮಾಡಿದ ನೃತ್ಯದ ಭಂಗಿ (೫)
 • 9. ಬೆಳಗೆದ್ದು ಗಾಳಿ ಸೇವಿಸಲು ಮಾಡಿದ ನಡಿಗೆ (೫)
 • 12. ಆಧ್ಯಾತ್ಮದಲ್ಲಿ ಪರಿಶ್ರಮದಿಂದ ಕಾರ್ಯ ಸಾದಿಸುವಾತ (೩)
 • 13. ಬಾಣದ ಜತೆಯಾದ ಸಮುದ್ರ (೩)
 • 14. ಕರ್ತಾರನು ಹೇಳಿದಂತೆ ನಿರ್ವಹಿಸಿದ ಕಾರ್ಯಭಾರ (೩)
 • 15. ಅವರು ಇರುವ ಸ್ಥಳಕ್ಕೆ ಬಂದು ಮಳೆ ಸುರಿಸಿದ ದೇವ (೩)