Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3436

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 5. ದೇಹದ ಅವಯವಗಳು ಕುಂಠಿತನಾದವನು ನಾವಿಕನ ಜತೆಗಾರ (೫)
  • 8. ಒಳ್ಳೆಯ ಸುವಾಸನೆ ಬೀರುವ ಚಂದನ (೩)
  • 10. ಯಾಗ ಮಾಡಿದಾಗ ಚಿಗುರಲು ಕಾರಣವಾದ ನದಿ (೩)
  • 12. ಯತ್ನ ಕಿನ್ನರರು ತೋರಿದ ಮಾಯಾ ಜಾಲ (೩)
  • 13. ಕನ್ನಡಿ ಮುಂದೆ ನಿಂತು ನೋಡಿದರೂ ಕಾಣುವ ಸುಂದರ ಭಾಷೆ (೩)
  • 15. ಅಂಬೆ ತನಕ ಬಂದು ನಿಂತ ಗಣಪತಿ (೩)
  • 17. ಶಾಂತವಾಗಿ ಭವಿಷ್ಯ ನುಡಿದ ಜಗನ್ಮಾತೆ (೩)
  • 19. ಲಾವಣಿ ಹೇಳುತ್ತಾ ನಿಂತ ರೂಪವತಿ (೫)

ಮೇಲಿನಿಂದ ಕೆಳಕ್ಕೆ

  • 1. ಮಂಡೂಕದ ತಲೆಯ ಮೇಲೆ ಹಾಸಿದ ರುಮಾಲು (೩)
  • 2. ಮಂಗಳ ಗ್ರಹವನ್ನೂ ನೋಡಿಬಂದ ಕಪಿ (೨)
  • 3. ಮೀನನ್ನು ಕಬಳಿಸಲು ನೀರಿನಲ್ಲಿ ನಿಂತ ಪಕ್ಷಿ (೨)
  • 4. ಒಳ್ಳೆಯ ಸ್ವಾದದಿಂದ ಕೂಡಿದ್ದು (೩)
  • 5. ಅಂದನಾದರೂ ಈತ ಕುರುಡ (೨)
  • 6. ಹಾರ ಧರಿಸಿ ಮಾಡಿದ ಸಂಚಾರ (೩)
  • 7. ಮಲಯಮಾರುತದಲ್ಲಿ ಎಲ್ಲವೂ ನಾಶವಾಯಿತು (೨)
  • 9. ಹಿಂದೂಗಳ ಪವಿತ್ರವಾದ ಉತ್ತರದ ಎರಡು ನದಿ (೫)
  • 11. ವಿಷ್ಣುವಾಹನನ ಸ್ಥಂಭ ದೇಗುಲದ ಮುಂದಿದೆ (೫)
  • 14. ನಗಗಳ ಬಗ್ಗೆ ಹೇಳಿದ್ದನ್ನು ಪರಿಗಣಿಸಲು ಸಾಧ್ಯವಿಲ್ಲ (೩)
  • 15. ಬೆರಣಿ ತಟ್ಟುವುದನ್ನು ನೋಡುವುದೆ ಒಂದು ಸೋಜಿಗ (೩)
  • 16. ಬಡಕಲಾದ ಕಡೆಯೂ ಇರುವ ಮಧುರ ಧ್ವನಿ (೨)
  • 17. ನೆಮ್ಮದಿಯ ಜತೆ ಸಿಗಬೇಕಾದ ಚಿತ್ತಸ್ವಾಸ್ಥ (೨)
  • 18. ರೋಧನದ ಸಮಯದಲ್ಲಿ ವ್ಯಕ್ತಪಡಿಸಿದ ವೈರತ್ವ (೩)
  • 20. ಭಾವಬಂಧನದಿಂದ ಹೊರ ಬಂದ ಮಾಡುವೆ ಹೆಣ್ಣು (೨)
  • 21. ಭರವಸೆ ನೀಡುತ್ತಾ ಬಂದ ಮದುವೆ ಗಂಡು (೨)