Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3437

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಶಾವಿಗೆ ತಿನ್ನುವಾಗ ಹತ್ತಿಸಿದ ಒಡರು (೩)
 • 5. ಲಾಯರನ್ನು ಕಂಡು ಓಡಿ ಪರಾರಿಯಾದ ಬಗೆ (೪)
 • 6. ಪಕ್ಷಿ ಅಕ್ಕ ಪಕ್ಕ ಇರಿಸಿಕೊಂಡ ಪುಕ್ಕ (೪)
 • 8. ಕ್ಷಯವಾಗುತ್ತಿರುವಾಗಲೂ ಪ್ರತ್ಯಕ್ಷನಾದ ದೇವಪುರುಷ (೨)
 • 10. ಮರದ ಮೇಲಿನಿಂದ ಇಳಿದು ಬಂದ ದಡ್ಡ (೩)
 • 12. ಕಾಡಿನಲ್ಲಿ ಕಾದಾಟ ಮಾಡಿದ ಬೇಡನಿಗೆ ನೀಡಿದ ಉಪಟಳ (೨)
 • 13. ಮೂರು ಕವಲಿನ ಶಿವನ ಆಯುಧ (೩)
 • 14. ಧೀಮಂತನಾದರೂ ಈತ ಅಧೀನ ರಾಜ (೩)
 • 15. ಅಪಾಯವಾಗದಂತೆ ಕಟ್ಟಡಕ್ಕೆ ಹಾಕಿದ ಬುನಾದಿ (೩)
 • 16. ಮಲಗಿದಾಗ ಅರಳಿ ನಿಂತ ತಾವರೆ ಹೂ (೩)
 • 18. ಹರವಿಯ ಮೇಲೆ ಉದಯಿಸಿದ ಸೂರ್ಯ (೨)
 • 20. ನರಕಾಧಿಪತಿಯ ಪ್ರಪಂಚ (೪)
 • 22. ಮರದಿಂದ ಮಾಡಿದ ಮುಖ್ಯ ಬಾಗಿಲು (೪)
 • 23. ಪಾರಣೆ ದಿನ ಕಾಪಾಡಿದ ಬಗೆ (೩)

ಮೇಲಿನಿಂದ ಕೆಳಕ್ಕೆ

 • 1. ಬಿಸಿಯಾಗಿ ಕಾಡಿದ ಮೂರು ತೊಂದರೆಗಳು (೪)
 • 2. ಅಂದಿನ ದಿನವೇ ಬಂದು ನಿಂತ ಬಡವ (೨)
 • 3. ನಗೆ ಅರೆಬರೆಯಾಗಿದ್ದಾಗ ಎಳೆದ ರೇಖೆ (೨)
 • 4. ಮನೆ ಕಟ್ಟುವುದು ಮಾಡುವೆ ಮಾದುವುದಂತಹ ಎಳೆಯರ ಕ್ರೀಡೆ (೪)
 • 7. ಸಂಗ್ರಾಮದಲ್ಲಿ ಗೆದ್ದುಕೊಂಡ ಹಳ್ಳಿ (೨)
 • 9. ಶೌರ್ಯವನ್ನು ಹೊಂದಿದ ಅರಸು ಕುಲ (೩)
 • 10. ಪಾಲು ಕೇಳುತ್ತಾ ಮಕ್ಕಳನ್ನು ಪೋಷಿಸುವಾತ (೩)
 • 11. ಸಾಲಗಾರರು ತಂದುಕೊಟ್ಟ ಮಾವು (೩)
 • 12. ಕಾರಣವಿಲ್ಲದೆ ಉಂಟಾದ ಉದ್ವೇಗ (೩)
 • 15. ಪವಿತ್ರ ಗ್ರಂಥಗಳನ್ನು ರಾಯರು ಆಮೂಲಾಗ್ರ ಓದಿದರು (೪)
 • 17. ಮೊದ್ದು ಹುಡುಗನಿಗೆ ನೀಡಿದ ಔಷಧಿ (೨)
 • 19. ಹಂಚಿಕೆ ಈ ತರಹೆ ಆಗಿದೆ (೪)
 • 21. ನೌಕರರು ಕಡ್ಡಾಯವಾಗಿ ಪಾವತಿಸಿದ ತೆರಿಗೆ (೨)
 • 22. ಮುಖ ನೋಡಿ ಹಾಕಿದ ಪೀಠ (೨)