Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3308

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಅಕಟಕಟ ಅಂದಾಗ ದ್ವಾದಶ ರಾಶಿಗೆ ಬಂದ ಏಡಿ (೩)
  • 3. ಭಾರಿ ಭೋಜನದ ನಂತರ ಮೀಟಿದ ತಂತಿವಾದ್ಯ (೩)
  • 5. ವಾಮನ ಆಕಾರದ ಚಿಕ್ಕ ವ್ಯಕ್ತಿ (೨)
  • 6. ಕಾರಿನಲ್ಲಿ ಬಂದವನು ಕುದುರೆ ಜೀನು ಹತ್ತಿದ (೩)
  • 8. ಗಯಾದಲ್ಲಿ ಕುಳಿತು ಮಾಡಿದ ಹೋಮ ಹವನ (೨)
  • 9. ನಸೀಬು ಬರುತ್ತದೆಂದು ಬಯಸಿದ ಸ್ವಪ್ನಗಾರ (೪)
  • 11. ಸರಿಯಾದ ಮಾರ್ಗವಲ್ಲದ್ದು ಅತಿಯಾಗಿ ಕಂಡಿದೆ (೪)
  • 13. ಮಡಿಯಲ್ಲಿ ನೀಡಿದ ಹಳೆ ಕಾಸು (೩)
  • 14. ಮರುಕಪಟ್ಟರೆ ಶಿವನಿಗೊಂದು ವಾದ್ಯ ದೊರೆತೀತು (೪)
  • 16. ವಿಜಯವನ್ನು ಗಳಿಸಿದ ಪುತ್ರ (೪)
  • 19. ಉಧ್ಧಾಮ ಪಂಡಿತ ನೆಲೆಸಿದ ಮನೆ (೨)
  • 20. ಪ್ರದ್ಯುಮ್ನನಿಂದ ಹತನಾದ ರಾಕ್ಷಸ ನೀರನಂತೆ ಹರಿದ (೩)
  • 22. ಕುರುಡಿಯೂ ಗಿಡದ ತುದಿ ಚಿಗುರನ್ನು ಕಂಡಳು (೨)
  • 23. ಆಗಳಿ ಹಾಕಿಯೂ ಮಾಡಿದ ಸಂಪಾದನೆ (೩)
  • 24. ತಿಲಕ ಇರಿಸಿ ಕುಳಿತ ಹುಚ್ಚು (೩)

ಮೇಲಿನಿಂದ ಕೆಳಕ್ಕೆ

  • 1. ಈತನ ವೃತ್ತಿಯೇ ಕದ್ದು ಜೀವಿಸುವುದು (೪)
  • 2. ಕೂಗಿ ಹೇಳಿದರೂ ಸಹ ಇದು ಆನೆ (೨)
  • 3. ಮಳೆ ಬಂದು ಬಿಸಿ ಹೋಯಿತು ಈಗ ತಣ್ಣಗಿದೆ (೨)
  • 4. ಯಯಾತಿಗೆ ಸೋಡಿ ಸಿಕ್ಕ ರೀತಿ (೪)
  • 7. ಕಾಳಗಕ್ಕೆ ಬಂದ ಸರ್ಪ ಕಪ್ಪು ಬಣ್ಣದ್ದಾಗಿದೆ (೨)
  • 9. ಕದ ಹೇಳಿ ತಂದ ಭರಣಿ (೩)
  • 10. ಹೇಗಾದರೂ ಕುಮಾರವ್ಯಾಸನ ಊರು ನೋಡಿ (೩)
  • 11. ಅಗಡಿಗೆ ತಯಾರಿಸಿದ ಭೋಜನ (೩)
  • 12. ನೌಕರ ಹೊತ್ತ ಶಕ್ತಿ ಉತ್ಸವ (೩)
  • 15. ಕಮರಿಯಿಂದ ಎದ್ದು ಬಂದ ಅಜ್ಜನ ಮೊಮ್ಮಗನ ಪುತ್ರ (೪)
  • 17. ಮಾನವನ ಜಾತಿ ಋಷಿ ಮೂಲದಿಂದ ಬಂದಿದೆ (೪)
  • 18. ಯಥಾ ರೂಪವನ್ನು ಬಿಂಬಿಸಿದ ಛಾಯೆ (೨)
  • 20. ಶಂಖ ಊದಲು ಬಂದ ಅನುಮಾನ (೨)
  • 21. ಶರಾವತಿಗೂ ಬಂದ ಮನ್ಮಥ ಸತಿ (೨)