Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3438

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಪಾತಕ್ಕ ಮಾಡಿದ ಕೊಲೆಯಂತಹ ಮಹಾ ಅಪರಾಧ (೩)
  • 5. ಷಟ್ಪದಿಯನ್ನು ರಚಿಸಿದ ಸುಂದರ ಸ್ತ್ರೀ (೩)
  • 7. ನವ ಸಮಸ್ಯೆಗೆ ಜವಾಬು ಹೇಳಿದ ಮೊಘಲ್ ದೊರೆ (೩)
  • 8. ಅವರು ಸುಮ್ಮನೆ ತಾಯಿ ಗ್ರಹಕ್ಕೆ ಹೋಗಿ ಬಂದರು (೫)
  • 12. ದೀಪಾವಳಿಯ ದಿನದಂದು ಹಚ್ಚಿದ ಪಟಾಕಿ ಸಿಡಿಮದ್ದು (೫)
  • 16. ಸಂಬಳ ತೆಗೆದುಕೊಳ್ಳಲು ಬಂದ ಬಂಧು ಸಮೂಹ (೩)
  • 17. ಉದ್ದಗಲಕ್ಕೂ ಬರೇ ಗಲಾಟೆಯೇ ಕೇಳಿಬರುತ್ತಿದೆ (೩)
  • 18. ಒಡೆದು ಆಳುವ ಈತ ಭೂಮಿಯ ಯಜಮಾನ (೩)

ಮೇಲಿನಿಂದ ಕೆಳಕ್ಕೆ

  • 1. ಪರಿಷತ್ತು-ಗೋಷ್ಠಿಯಲ್ಲಿ ಮಾತನಾಡಲು ನಿಂತಾಗ ಬಂದ ನಡುಕ (೪)
  • 3. ಕರಾರು ಮಾಡಿಕೊಂಡ ನಂತರವೂ ಎತ್ತಿದ ಆಕ್ಷೇಪಣೆ (೪)
  • 4. ಭೂಗಳ್ಳರು ಬಳಿಯೇ ನಿಂತು ನುಂಗಿ ಹಾಕಿದ ರೀತಿ (೪)
  • 6. ನಿಘಂಟು ಓದುವಾಗ ಬಿದ್ದ ಹೊಡೆತ (೩)
  • 7. ನಮ್ಮ ಮನೆಯ ಮಾದರಿಯನ್ನು ನಮೂದು ಮಾಡಿ (೩)
  • 9. ಜನರ ಋಣ ತೀರಿಸಲು ಮಳೆ ತರಿಸಿದ ದೇವ (೩)
  • 10. ಹಾಗೂ ಹೀಗೂ ಅಮಲು ಜಾಸ್ತಿ ಆಗು (೩)
  • 11. ಅಪಹಾಸ್ಯ ಮಾಡುವ ಅನುಕರಣೆಯಂತಹ ನಾಟಕ (೪)
  • 12. ಸಿಂಹವನ್ನು ಬಾ ಎನ್ನುತ್ತಾ ಮದುವೆ ಗಂಡು ಕಟ್ಟಿಕೊಂಡ ಬೆಂಡು(೩)
  • 13. ಬಿಡೆ ಎಂದು ಹೇಳಿದರೂ ಕೈದಿ ಬಂಧನದಿಂದ ಮುಕ್ತನಾದ (೪)
  • 14. ರಂಗನನ್ನು ಕಾಣಲು ಭೂಮಿಯಲ್ಲಿ ಕೊರೆದ ದಾರಿಯಲ್ಲಿ ಹೋಗಿ (೩)
  • 15. ಮಾತಿನ ಜಗಳದಿಂದ ಉಂಟಾದ ವಾಗ್ವಾದ (೪)