Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3441

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 5. ಅನುಪಮ ವಿಷಯದ ಬಗ್ಗೆ ಮೂಡಿ ಬಂದ ಶಂಕೆ (೪)
 • 6. ಮಂದಿಯ ಸ್ಪಂದನ ಚುನಾವಣೆಯಲ್ಲಿ ಮೂಡುವುದು (೪)
 • 7. ನೂರು ಅಂಗಗಳ ಬಂಡಿ ಯುದ್ಧದಲ್ಲಿ ಬಳಕೆಯಾಗುವುದು (೩)
 • 8. ಅಮಲು ಏರಿದರೂ ಕೊಳೆಯಿಲ್ಲದೆ ನಿರ್ಮಲವಾಗಿದೆ (೪)
 • 10. ಗೆಲುವಿನ ಸಂಭ್ರಮದಲ್ಲಿ ಕೈ ಸೇರಿ ಕೊಂಡಿದೆ (೪)
 • 13. ಅನುಗ್ರಹಪೂರಿತ ಕಾವ್ಯ ರಚನೆಗಾರ (೪)
 • 16. ಅರಳಿ ಮರದ ಮೇಲೆ ಕುಳಿತ ಮುದ್ದಾದ ಶುಕ (೪)
 • 18. ತತ್ಸಮಕ್ಕೆ ಪೂರಕವಾದ ಸಂಸ್ಕೃತ ಶಬ್ದ (೩)
 • 19. ಅವರಿಗೆ ವಸತಿಯಲ್ಲಿ ಸೇರಿಕೊಳ್ಳುವ ಆತುರ (೪)
 • 20. ವಾಮಪೂಜೆ ಮಾಡವಾತನನ ಅದೃಶ್ಯ ಹಾಗೂ ಮಣಮಣ (೪)

ಮೇಲಿನಿಂದ ಕೆಳಕ್ಕೆ

 • 1. ಅನುಮಾನವೇ ಇಲ್ಲ ಇದಕ್ಕೆ ಸಾಟಿಯಿಲ್ಲ (೪)
 • 2. ಅನ್ನವಿಲ್ಲದೆ ಶಯನದಲ್ಲಿ ಮಲಗಿ ಮಾಡಿದ ಉಪವಾಸ (೪)
 • 3. ಹೋಲಿಕೆಗೆ ಬಂದ ಆನೆ ಹಾಗೂ ಮೇಕೆ (೪)
 • 4. ನಾಕದಲ್ಲಿ ಮುಖಂಡತ್ವವೇ ಇಲ್ಲ (೪)
 • 8. ಧ್ರುವ ನಕ್ಷತ್ರ ಶಾಶ್ವತವಿರಬಹುದು ಆದರಿದು ಸ್ಥಿರವಲ್ಲದ್ದು (೩)
 • 9. ಪಿಕದ ಜತೆ ಬರಹ ಬರೆದವನು (೩)
 • 11. ಈ ವಾರದ ವ್ಯವಹಾರ ಗ್ರಾಮ್ಯವಾಗಿದೆ (೩)
 • 12. ಮಣಿ ಧರಿಸಿದ ಸುಂದರಿ ಈ ಹೆಣ್ಣು (೩)
 • 14. ಸುಂದರವಾದ ಉದ್ಯಾನ (೪)
 • 15. ಈ ತರಹೆ ಆಚರಣೆಗಾಗಿ ಹಂಚಿದ ಬಗೆ (೪)
 • 16. ಅವನ ಮರ್ಯಾದೆಗೆ ಧಕ್ಕೆಯಾದ ಅಗೌರವ (೪)
 • 17. ಮರದಿಂದ ಮರಕ್ಕೆ ಜಿಗಿಯುವ ಮರಕೋತಿ ಆಟ (೪)