Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3442

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಮಾಮರದ ಬದಿ ಕುಳಿತ ಮನ್ಮಥ (೨)
  • 3. ಆಹಾರ ಅಗೆಯಲು ಬಾಯಲ್ಲಿನ ದಂತ (೨)
  • 4. ಮರ ಕಡಿದ್ದಕ್ಕೆ ನಡೆದ ಯುದ್ಧ (೩)
  • 6. ಹಲವು ಬಗೆಯ ಮರದ ಹಾಳೆ (೩)
  • 7. ಹರೆಯದಲ್ಲಿ ಓದಿದ ಕುದುರೆ (೨)
  • 8. ಮಮತೆ ತೋರಿದಾಗ ಎಲ್ಲರೂ ಒಂದೇ ಎಂಬ ಭಾವನೆ ಬಂತು (೩)
  • 9. ದಿನವೂ ಹರಿದು ಸಾಗರಕ್ಕೆ ಸೇರುತ್ತಿರುವ ಹೊಳೆ (೨)
  • 11. ಅರಸ ಶೂನ್ಯದೊಂದಿಗೆ ಸೇವಿಸಿದ ತಿಳಿಸಾರು (೨)
  • 13. ಚಿರಾಡುತ್ತಾ ಕಾಡಿನಲ್ಲಿ ಚಿರವಾಗಿ ನೆಲೆಸಿದ ಕಾಡು ಪ್ರಾಣಿ (೩)
  • 15. ವಚನ ನೀಲು ಈ ತೋಟ (೨)
  • 16. ದಿನಕ್ಕೊಂದು ಮನೆ ಊಟದ ಹಿಂದಿನ ಪದ್ಧತಿ (೩)
  • 17. ಪುಲ್ಲಂಗಾಯಿ ಉಂಡೆಯಿಂದಾದ ರೋಮಾಂಚನ (೩)
  • 18. ಹಗರಣಗಳಿಂದಲೇ ಹೆಸರಾಗುತ್ತಿರುವ ನೆಲ (೨)
  • 19. ಸಂವಿಧಾನ ದ್ವಾರ ಸಿಗಬಲ್ಲ ಕಾನೂನು (೨)

ಮೇಲಿನಿಂದ ಕೆಳಕ್ಕೆ

  • 2. ಸಮಯದೊಂದಿಗೆ ಬಂದದ್ದು ಸತ್ವಯುತವಾಗಿದೆ (೪)
  • 3. ಸನಾತನವಾದ ಹಲಗೆಯ ವಿರುದ್ಧ ತೀರಿಸಿಕೊಂಡ ಸೇಡು (೪)
  • 5. ಸರಕ್ಕನೆ ಬಂದು ನಿಂತ ಅಸುರ (೩)
  • 6. ಹರಿ ಕೊಟ್ಟ ಕತ್ತಿ ತುಂಬಾ ಚೂಪು (೩)
  • 7. ಹತ್ತಿ ಬಟ್ಟೆ ತೊಟ್ಟು ಹೋದರೆ ತುಂಬಾ ಸಮೀಪ (೩)
  • 10. ವಾನರ ರಾಜನಿಗೊಬ್ಬ ಮಂತ್ರಿ (೩)
  • 12. ಗೀತೆಯಲ್ಲಿ ಕೃಷ್ಣ ಹೇಳಿದಂತೆ ಅವನ ಅವತಾರ ಘಟಿಸುವ ಬಗೆ (೪)
  • 13. ಆಕೃತಿಗಳ ಬಣ್ಣ ಬಳಿದು ಅಕ್ಕಿ ಬೇಯಿಸಿ ತಯಾರಿಸಿದ ತಿಂಡಿ (೩)
  • 14. ತೆರೆಯನ್ನು ನೋಡುತ್ತಾ ಖಾಲಿ ಮಾಡಿಸಿದ ಬಗೆ (೩)
  • 15. ಅವರ ಅನುಗ್ರಹದಿಂದ ಕವಿದ ಕವನ ರಚನೆಗಾರ (೪)