Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3443

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಮಾನಿನಿಯಂತಹ ಈಕೆ ಜಮಾನ ಕಾಲದ ಒಡತಿ (೪)
 • 4. ದಾಳದ ಸಹವಾಸ ಮಾಡಿದಾಗ ಸಿಕ್ಕ ಹೂವು (೪)
 • 6. ಮಾರಿ ಪೂಜೆ ಮಾಡಿ ಮಾಯಾ ಜಿಂಕೆಯ ವೇಷ ತೊಟ್ಟ ರಾಕ್ಷಸ (೩)
 • 7. ಯಾವುದೇ ಆಸಕ್ಕಿ ಇಲ್ಲದ ಕಡೆ ಒಳಮನಸು ಶೂನ್ಯ (೩)
 • 8. ಹಕ್ಕಿಗಳನ್ನು ಭೇಟೆಯಾಡಲು ಬಹು ಬೆಲೆಯ ಜಾಲ ಹೂಡಿದ (೨)
 • 9. ನಡು ನಡುವೆ ಈಗ ಕಂಪನ ಬರುತ್ತಿದೆ (೩)
 • 10. ಮೋಹದ ಮಳೆಯನ್ನು ಅಳೆದ ಪ್ರಮಾಣ (೨)
 • 12. ಸುಮಾರಿಗೆ ಅರಳಿ ನಳನಳಿಸಿದ ಪುಷ್ಪ (೨)
 • 14. ಕೈಯಲ್ಲಿರುವ ಹಣ ನಗವನ್ನು ಹೊತ್ತಿದೆ (೩)
 • 16. ಹಾಗೆ ಬರೆಯಂತೆ ಎಳೆದ ರೇಖೆ (೨)
 • 17. ಕೃಷ್ಣ ಯಾವ ಕುಲದವ ಹೇಳಿ (೩)
 • 18. ಕ್ಷಣ ಕ್ಷಣವೂ ನೀಡಿದ ಭದ್ರತೆ (೩)
 • 19. ಧಾವಂತ ಮಾಡುವ ಹಂಬಲದಿಂದ ಈ ಒತ್ತಾಯ
 • 20. ಜೀವನದಲ್ಲಿ ಸರಿ ಪ್ರಮಾಣದಲ್ಲಿರಬೇಕಾದ ಕಷ್ಟ ಸುಖ (೪)

ಮೇಲಿನಿಂದ ಕೆಳಕ್ಕೆ

 • 2. ಗೆಲುವಿನ ಸಂದರ್ಭದಲ್ಲಿ ಯಮ ಸಹ ಹಾರ ತೊಟ್ಟ (೪)
 • 3. ವಚನ ನೀಡಿದಂತೆ ನಡೆಸಿದ ಚುನಾವಣೆ (೪)
 • 4. ದರ್ಶನ ನೀಡಿದ ತತ್ವಜ್ಞಾನಿ (೪)
 • 5. ಕಾವಡಿ ಹೊರುವವನು ಸುದ್ದಿಯನ್ನೂ ಮುಟ್ಟಿಸಿದ (೪)
 • 8. ಬತ್ತಿದ ಸಮಯದಲ್ಲೂ ಜಾತ್ರೆಯಲ್ಲಿ ಸಿಕ್ಕ ಸಿಹಿ (೩)
 • 11. ಧರೆಯಲ್ಲಿ ವರ್ಷಕೊಮ್ಮೆ ನಡೆಯುವ ಹತ್ತು ದಿನಗಳ ಹಬ್ಬ (೩)
 • 13. ಯಕ್ಷಿಣಿದಾರ ಸೃಷ್ಟಿಸಿದ ಅದೃಶ್ಯದ ವಾತಾವರಣ (೪)
 • 14. ಮಾನವನಾದ ಈತ ತಂದ ಬೆಣ್ಣೆ (೪)
 • 15. ದುರಾದೃಷ್ಟದಿಂದ ಅಂಟಿಕೊಂಡ ದುಷ್ಟ ಚಟ (೪)
 • 16. ಕಾಣೆಯಾದ ಸಂಗಾತಿಯನ್ನು ಹುಡುಕುತ್ತಾ ಬಂದ ಸ್ನೇಹಿತ (೪)