Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3444

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಇಂಗು ಸೇವಿಸುವ ಬಯಕೆ ಗೀತಳದು (೩)
  • 4. ಹಪ್ಪಳ ಮುರಿಯುವಾಗ ಬಂದ ಸದ್ದು (೩)
  • 5. ಅಚ್ಚುಮೆಚ್ಚಾದ ನೇತ್ರದ ಗುಡ್ಡೆ (೩)
  • 6. ಯವ ಕುಲದವನೆಂದರೆ ಕೃಷ್ಣನ ಜಾತಿಯವ (೩)
  • 8. ಗತಕಾಲವನ್ನು ನೆನೆಸಿಕೊಂಡರೆ ಅದು ಚಿನ್ನದಂತಹ ಕಾಲ (೫)
  • 9. ಭಾವನೆಗಳನ್ನು ವ್ರುದ್ಧಿಸಿದಾಗ ಚಿತ್ತ ಅರಳಿದ ಬಗೆ (೫)
  • 12. ಹಣಾಹಣಿ ಜಗಳವನ್ನು ನೋಡಿದ ಜಿಂಕೆ (೩)
  • 13. ಕಲರವದ ಮಧುರ ಸ್ವರದ ನಡುವೆಯೂ ನಡೆದ ಜಗಳ (೩)
  • 14. ಮಾನಸಿಕ ಶಕ್ತಿಯನ್ನು ಹೊಂದದ ಅಸಹಾಯಕ ಹೆಣ್ಣು (೩)
  • 15. ತಿಕ್ಕಿದಾಗ ಹೊಳೆಯುತ್ತಾ ಬಂದ ಹುಚ್ಹ (೩)

ಮೇಲಿನಿಂದ ಕೆಳಕ್ಕೆ

  • 2. ತಣಿಸು ಎಂದಾಗ ಎಣಿಸುತ್ತಾ ನಡಗು (೪)
  • 3. ದಾನ ಮಾಡುವುದರಲ್ಲಿ ಎತ್ತಿದ ಕೈ ಈ ಆಧುನಿಕ ವ್ಯಕ್ತಿಯದು (೪)
  • 4. ಖಾಂಡವ ವನ ದಹನ ಕಾಳದಲ್ಲಿ ನಡೆದ ಹಾವುಗಳ ಯಜ್ಞ (೪)
  • 5. ಗಧ್ಯರೂಪದ ಬರಹಗಳನ್ನು ಒಟ್ಟುಗೂಡಿಸಿ ಪ್ರಕಟಿಸಿದ ಪುಸ್ತಕ (೫)
  • 7. ಗ್ರಹಚಾರಕ್ಕೆ ಇಲ್ಲಿ ಪದಾರ್ಥಗಳ ರಾಶಿ ಇದೆ (೫)
  • 9. ಬೆಲೆ ಬಾಳುವ ರತ್ನದಿಂದ ಪೋಣಿಸಿದ ಹಾರ (೪)
  • 10. ಜ್ಞಾಪಕ ಮಾಡುತ್ತಾ ಮನವಿ ಮಾಡಿಕೊಂಡ ಬಗೆ (೪)
  • 11. ಸಕಲ ಕಡೆಯೂ ಅತಿಯಾಗಿ ಸಿಗುವ ಉಣ್ಣೆ ಬಟ್ಟೆ (೪)