Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3447

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಲಹರಿಯ ಗುಂಗಿನಲ್ಲಿ ಅಂಕಲಗಿ ನಡೆಸಿದ ಜಗಳ (೩)
  • 3. ಆ ವೇಷ ತೊಟ್ಟಾಗ ಮೈಯಲ್ಲಿ ಬಂದ ರೋಷ (೩)
  • 5. ನಗರದ ಗಡಿಯಲ್ಲಿ ಕಟ್ಟಿದ ವ್ಯಾಯಾಮಶಾಲೆ (೫)
  • 6. ಅಪರಿಮಿತವಾದ ಪ್ರಣಯ ಕೊನೆಗೆ ಮದುವೆಯಲ್ಲಿ ಮುಗಿಯಿತು (೪)
  • 8. ಕುದುರೆಯನ್ನು ಬಳಿ ಕೊಡುವಂತಹ ಹೋಮ (೪)
  • 9. ಮರು ಕ್ಷಣವೇ ಬಂದ ಈ ದಡ್ಡ (೩)
  • 10. ಆಕಳ ಮುಂದೆ ಕುಳಿತು ಕವಲ ಕತ್ತರಿಸಲು ಕಸಿವಿಸಿ (೪)
  • 12. ಗಂಭೀರವಾಗಿ ಬಟ್ಟೆ ಧರಿಸಿದೆ ತೀರ್ಥಂಕರ (೪)
  • 15. ಪಠ್ಯ ಪುಸ್ತಕದಲ್ಲಿ ಪಾಠವೂ ಇದೆ ಪದ್ಯವೂ ಇದೆ (೫)
  • 16. ಸರಹದ್ದಿಗೆ ಹೋಗುವುದನ್ನು ವಜಾ ಮಾಡಲಾಗಿದೆ (೩)
  • 17. ವಾಯು ಅಗ್ನಿ ಯಮನಂಥಹ ಪಾಲನೆ ಮಾಡುವಾತ (೩)

ಮೇಲಿನಿಂದ ಕೆಳಕ್ಕೆ

  • 1. ಕರಡು ನೋಡಿದ ಕೂಡಲೇ ಹೆಚ್ಚಾದ ಸಿಟ್ಟು (೪)
  • 2. ಹಗಲು ಹೊತ್ತಿನಲ್ಲಿ ಕಾರಣವಿಲ್ಲದೆ ನಡೆದ ಮೋಸದ ಘಟನೆ (೪)
  • 3. ಅರಮನೆಗಳ ಬಳಿ ನಿರ್ಮಿಸುತ್ತಿದ್ದಗಜಶಾಲೆ (೪)
  • 4. ವಿರೋಧ ಪಾಳೆಯಕ್ಕೆ ಸೇರಿದ ಸೈನ್ಯದ ಭಟ (೪)
  • 7. ಯಮನ ಸಂಗಾತಿಯಾದ ಜೋಡಿ (೩)
  • 8. ಹಳಬ ಹಚ್ಚಿದ್ದು ಅರಿಶಿನ ಬಣ್ಣದ್ದು (೩)
  • 10. ನಿಕರವಾದ ಕರ ಹಿಡಿದು ತೋರಿದ ಮರುಕ (೪)
  • 11. ಕೊಂಕಾಗಿ ಬಾಗಿದ ಡೊಂಕಾದ ಚಲನೆ (೪)
  • 13. ಸುಗಂಧಿಯ ಗಾದಿಯ ಮೇಲೆ ಹರಿದ ಪವಿತ್ರ ಹೊಳೆ (೪)
  • 14. ರಜತ ಸಾಲಕ್ಕಾಗಿ ಕೆಳಗಿನ ಲೋಕಕ್ಕೆ ಹೋಗಿ ಬನ್ನಿ (೪)