Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3448

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹಾವನ್ನು ಕಂಡರೆ ದ್ವೇಷಿಸುವ ಪ್ರಾಣಿ (೩)
  • 3. ಹಾರ ಧರಿಸಿ ಭಕ್ಷಿಸಿದ ಭೋಜನ (೩)
  • 7. ಚಿತ್ತವನ್ನು ಮುದ್ದಿಸುವ ಸಲುವಾಗಿ ಬಂದ ಸುಂದರಿ (೪)
  • 10. ಹದಿನಾರು ವಯಸ್ಸಿನಲ್ಲಿ ಬದಿಗೆ ನಿಂತು ಗರತಿ (೪)
  • 12. ಹಾಗೂ ಹೀಗೂ ಎತ್ತಿ ನೋಡಿದರೆ ಭಾರವೇ ಇಲ್ಲ (೩)
  • 13. ಸುಮತಿ ಈ ಪೃಥ್ವಿಯಲ್ಲಿ ವಾಸಿಸಿದಳು (೪)
  • 15. ಹಂಗಾಮಿಯಾಗಿ ಹಾರಾಡಿದ ಪಕ್ಷಿ (೪)
  • 18. ಅರುಹುವ ಸಲುವಾಗಿ ಮುಂಜಾನೆ ಉದಯಿಸಿದ ಸೂರ್ಯ (೩)
  • 19. ಬಾಲವನ್ನು ಹೊಂದಿದ ಹುಡುಗಿ (೩)

ಮೇಲಿನಿಂದ ಕೆಳಕ್ಕೆ

  • 2. ಯಾರಿಗೂ ತಿಳಿಯದಂತೆ ಕೋಟೆಯಲ್ಲಿರಿಸಿದ ಕಳ್ಳಬಾಗಿಲು (೪)
  • 4. ಈ ರಸ್ತೆ ಪಕ್ಕವೇ ಬಡಿದಾಡಿದ ಸ್ಥಳ (೪)
  • 5. ಪ್ರಸಂಗದ ನಂತರ ಎರಡು ನದಿಗಳು ಇಲ್ಲಿ ಕೂಡಿಕೊಂಡವು (೩)
  • 6. ಇರುವುದೆ ಅವನ ಅಭಿಪ್ರಾಯವಾಗಿದೆ (೩)
  • 8. ನೋಡಿ ಸಾಯಿಸು ಎಂದು ಹೇಳಿ ಬಾಧೆಪಡಿಸು (೩)
  • 9. ಮಹಡಿ ಹತ್ತಿರ ನಿಂತಾಗ ಆದ ಹಿರಿಮೆ (೩)
  • 10. ಹರಡಿ ಕುಳಿತ ಸ್ಥಳಕ್ಕೆ ತಂದ ಮಡಕೆ (೩)
  • 11. ಕಾಳಗಕ್ಕೆ ಬಂದಂತೆ ಬಂದ ಬಂಧು ಮಿತ್ರ ಸಮೂಹ (೩)
  • 13. ಸಂಸ್ಥೆಯ ಪರವಾಗಿ ಅಧಿಕೃತವಾಗಿ ಮಾತನಾಡುವಾತ (೩)
  • 14. ಮಹಾಜನರು ಮಾಡಿದ ಸಹಿ ಮಾಡಿದ ಪಂಚನಾಮೆ (೪)
  • 16. ಬಿಳಿಯ ಬಣ್ಣದ ಪಕ್ಷಿಯ ನವಿರಾದ ಗರಿಯ ಹಾಸಿಗೆ (೪)
  • 17. ಮನ್ನಾದಿ ಮನ್ನರಿಗೆ ನೀಡಿದ ಗೌರವ (೩)