Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3449

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹಕೀಕತ್ತು ಮಾಡಿ ಔಷಧಿ ನೀಡುವ ವೈದ್ಯ (೩)
  • 3. ಸಾಗದಂತೆ ಪ್ರಪಂಚವನ್ನು ಆವರಿಸಿರುವ ಸಮುದ್ರ (೩)
  • 5. ಆಗ ಸೊಸೆ ಬಂದಾಗ ಮೋಹ ಹೆಚ್ಚಿತು (೨)
  • 6. ಸಂಗತಿಯೇನೆಂದರೆ ಸಹವಾಸ ಮಾಡಬೇಕು (೨)
  • 8. ನೇರವಾಗಿ ಸಿಕ್ಕಿದ ವಿಲಾಸಿ ವ್ಯಕ್ತಿ (೩)
  • 9. ವನದಲ್ಲಿ ನಿರ್ಮಿಸಿದ ಭವ್ಯವಾದ ಮನೆ (೩)
  • 11. ಅರಿಗಳಿಗೆ ಮಾಡಿಕೊಂಡ ಮನವಿ (೩)
  • 12. ಧನವಿದ್ದರೂ ಪೋಲಿಸ್ ವಶಕ್ಕೊಳಗಾಗಬೇಕಾಯಿತು (೩)
  • 13. ಸರ ಧರಿಸಿ ತಂದ ಸಾಮಗ್ರಿ (೩)
  • 15. ಬೆಲೆ ಜಾಸ್ತಿಯಾಗುತ್ತಿರುವ ಚಿನ್ನವನ್ನು ಹೇಗಾರ ತನ್ನಿ (೩)
  • 17. ಸರಸದ ಸಮಯದಲ್ಲಿ ಸೇವಿಸಿದ ಸತ್ವಯುತ ದ್ರವ (೨)
  • 19. ಡಬರಿಯಲ್ಲಿ ಏನೂ ಇಲ್ಲ (೨)
  • 20. ಸಾವಿರಕ್ಕೊಂದು ಎನ್ನಬಹುದಾದ ಅಪರೂಪ (೩)
  • 21. ವಣಿಕನಿಗೆ ವ್ಯಪಾರ ಮಾಡುವ ಆತಂಕ (೩)

ಮೇಲಿನಿಂದ ಕೆಳಕ್ಕೆ

  • 1. ಹರಸೆ ತಾಯಿ ಎಂದು ಕೇಳುವ ಮುನ್ನ ರಂಗೋಲಿ ಇರಿಸಿ (೨)
  • 2. ಕದಂಬ ವಂಶದ ದೊರೆ (೩)
  • 3. ಬಳಿ ಸಾರಿ ಬಂದ ಹೆಣ್ಣುಗಿಣಿ (೩)
  • 4. ಅರಸರು ಸೇವಿಸಿದ ತಿಳಿಸಾರು (೨)
  • 5. ಆರನ್ನು ಎಣಿಸುವಾಗ ಆದ ಪ್ರಾರಂಭ (೩)
  • 7. ಆ ಗಳಿಗೆಯಲ್ಲಿ ಹೊಂದಿದ ಆದಾಯ (೩)
  • 10. ಮನದಿಂದ ಮಾಡಿದ ವಂದನೆ (೩)
  • 11. ಅರಸುತ್ತಾ ಹೋದಾಗ ಕಂಡ ರಾಜ (೩)
  • 12. ಬಂಧುಗಳ ಜೊತೆ ಬಂದದ್ದು ಸುಂದರವಾಗಿದೆ (೩)
  • 14. ಮಾರಿ ಜತೆ ಬಂದ ಅವಿವಾಹಿತ ಯುವತಿ (೩)
  • 15. ಕೊಲ್ಲಿಯ ಜತೆಯಾದ ಸಮುದ್ರಕ್ಕೆ ಹೆಸರು ತಂದ ರಾಜ್ಯ (೩)
  • 16. ಜತನವಾಗಿರಿಸಿಕೊಳ್ಳಬೇಕಾದ ಲೋಹ (೩)
  • 18. ಹೊಸ ವಿಷಯದಲ್ಲಿ ಅಡಗಿದ ಸಿಹಿ (೨)
  • 19. ಬಳಿಕ ಬಂದು ನಿಂತು ಧ್ಯಾನ ಮಾಡಿದ ಪಕ್ಷಿ (೨)