Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3450

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಜನಕನ ಪುತ್ರಿ ಹಾಗೂ ದಶರಥನ ಪ್ರೀತಿಯ ಪುತ್ರ (೪)
 • 4. ವಿದ್ಯಾಭ್ಯಾಸ ಮಾಡಿಸುವ ಸಂಸ್ಥೆ ಈ ವಿದ್ಯಾಲಯ (೪)
 • 6. ಜೀರಿಗೆ ಭಕ್ಷಿಸಿದ ಮೊಘಲ್ ರಾಜ (೩)
 • 7. ನೂತನವಾಗಿ ಬೀಸಿದ ವಾಯು (೪)
 • 9. ಸಮರದಲ್ಲಿಯೂ ಕಷ್ಟ ಸುಖಗಳು ಎರೂಪೇರಿಲ್ಲದಂತಿದೆ (೪)
 • 11. ನಾಕಕ್ಕೆ ಹೋಗಲು ಗರಿ ಸಿಕ್ಕಿಸಿಕೊಂಡು ನಿಂತ ಸುಸಂಸ್ಕ್ರುತವಂತ (೪)
 • 14. ಲಕ್ಷ್ಯ ಇರಿಸುವುದರಲ್ಲಿ ನಿಪುಣನಾದ ಈಡುಗಾರ (೪)
 • 16. ಮರಣದಲ್ಲಿಯೇ ಗಂಡನೂ ನೆಲೆಸಿದ್ದಾನೆ (೩)
 • 17. ಮೂಷಿಕನಾದ ಲಾಂಗೂಲ ಇರಲಿ ಬಿಡಿ (೪)
 • 18. ಕೂಲಂಕುಷವಾದ ವಿಚಾರಣೆ (೪)

ಮೇಲಿನಿಂದ ಕೆಳಕ್ಕೆ

 • 2. ತಾಮ್ರದ ರಸವನ್ನು ಹೊಂದಿದ ಕಮಲ (೪)
 • 3. ಬಿಡುಗಡೆ ಹೊಂದಿ ದೀಪಾವಳಿ ದಿನ ಧರಿಸಿದ ಮುತ್ತಿನ ಸರ (೪)
 • 4. ದ್ರವರೂಪದ ಲೋಹ ಕಾಳಿನ ಬುಡದಲ್ಲಿ ಹರಿದಿದೆ (೪)
 • 5. ತರಕಾರಿಗಳನ್ನೋಳಗೊಂಡ ಭೋಜನ (೪)
 • 8. ಬರಿದಾದ ಹೆದರಿಕೆಯಿಂದಾದ ಅಂಜಿಕೆ (೩)
 • 10. ಮರಿ ಹಾಕಿ ನೃತ್ಯಕ್ಕೆ ನಿಂತ ನವಿಲು (೩)
 • 12. ಅಗಲಿಕೆಯನ್ನು ಬಿಡಲಿ ಎಂದಾಗ ಉಂಟಾದ ದಿಗ್ಬ್ರ್ಹಾಂತಿ (೪)
 • 13. ನೌಕರರನ್ನು ಪಾಲಿಸಿದ ಮೇಳ (೪)
 • 14. ಸ್ವಭಾವದಲ್ಲಿ ತುಂಬಾ ಒಳ್ಳೆಯವನು ಈ ಸಜ್ಜನ (೪)
 • 15. ನಡೆದಾಡುತ ಅಂಗಕ್ಕೆ ಸಿಕ್ಕಿಕೊಂಡ ತ್ಯಾಜ್ಯ (೪)