Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3451

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಆಯುರ್ವೇದ ಶಾಸ್ತ್ರ ಬರೆದ ವೇದಪಾರಂಗತ ಋಷಿ (೩)
  • 4. ಮಾನವಿರುವಲ್ಲಿ ಹೆಚ್ಚು ಕಡಿಮೆ ಇಲ್ಲವೇ ಇಲ್ಲ (೩)
  • 6. ಅರಿಷಡ್ವರ್ಗಗಳಲ್ಲಿ ಅಹಂಕಾರ ಹಾಗೂ ಸೇಡು (೫)
  • 7. ಹಣದೊಡತಿಯ ಗಂಡ ಈ ಶ್ರೀಮನ್ನಾರಾಯಣ (೪)
  • 9. ಕರ್ಣನಂತೆ ಕೊಡುಗೆಯನ್ನೇ ಚಾರಿತ್ಯವನ್ನಾಗಿ ಹೊಂದಿದಾತ (೪)
  • 10. ಹೆಸರೇ ಇಲ್ಲದ ಉಂಗುರದ ಬೆರಳು (೪)
  • 11. ಕಾಡು ಮೇಡುಗಳಲ್ಲಿ ಶ್ರೀರಾಮ ಕಳೆದ ಅವಧಿ (೪)
  • 14. ಅರಸನ ಇಂದ್ರಿಯಗಳಿಗಾದ ಆನಂದದ ಜ್ಞಾನ (೫)
  • 16. ಪರಾಕ್ರಮದಿಂದ ಕೂಡಿದವನು (೩)
  • 17. ರಸ ಹೀರುವಾಗ ಬಂದ ವೇಗ (೩)

ಮೇಲಿನಿಂದ ಕೆಳಕ್ಕೆ

  • 1. ಬೆಳೆಯನ್ನು ಕತ್ತರಿಸಿ ಮನೆಗೆ ಕೊಂಡೊಯ್ಯುವ ಸಮೃದ್ಧ ಸಮಯ (೪)
  • 2. ತನುಮನದಿ ತುಂಬಿಕೊಂಡಿರುವ ಕತ್ತಲೆ (೨)
  • 3. ಸುಮತಿ ಹೇಳಿದ ದೃಷ್ಟಾಂತಗಳನ್ನುಳ್ಳ ಕಥೆ (೩)
  • 4. ಸಪ್ತಸಾಗರದಿಂದ ಕಟ್ಟಿ ತಂದ ಮಾಲೆ (೨)
  • 5. ಹುಡುಕಲು ಹೋಗಬಾರದು ಈ ತರಂಗಿಣಿಯ ಉಗಮ (೪)
  • 8. ಏನೂ ಸಿಗದೆ ಹಿಂತಿರುಗಿದ ಭಿಕ್ಷುಕ (೩)
  • 9. ಮಾನವದೊಂದಿಗೆ ಸಂಧಾನ ಮಾಡಿಕೊಂಡ ರಾಕ್ಷಸ (೩)
  • 10. ಅನಾವರಣ ಮಾಡಲು ಪ್ರಯಾಸವೇ ಇಲ್ಲ (೪)
  • 12. ಸಹನೆಯಿಂದ ಜತೆಯಲ್ಲಿ ಜೀವಿಸುವಂತಹ ಸ್ನೇಹ (೪)
  • 13. ಆತನು ಹೇಳಿದಂತೆ ಈತ ದೇಹದಿಂದ ಜನಿಸಿದ ಮಗ (೩)
  • 14. ವಿರಕ್ತನಾದರೂ ನೆತ್ತರು ಹರಿಯಲೇ ಬೇಕು (೨)
  • 15. ಅವರ ಭಕ್ತಿಗೆ ಮೆಚ್ಚಿ ನೀಡಿದಅನುಗ್ರಹ (೨)