Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3311

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಚೀನಾ ದೇಶದಷ್ಟು ಹಳೆಯದಂತೆ ಕಾಣುತ್ತಿದೆ (೩)
  • 3. ಊರು ಜನ ಜೀತ ಮಾಡಿದಾಗ ಹೊಂದಿದ ಅಭಿವೃದ್ಧಿ (೩)
  • 5. ವಾನರನಿಗೆ ಇವನು ಸಚಿವ (೩)
  • 7. ಷಷ್ಠಿ ಸಂವತ್ಸರಗಳಲ್ಲಿ ಮೊದಲನೆಯದು (೩)
  • 9. ಮುಸಲ್ಮಾನ ಸಾಧುಗಳ ಪುಣ್ಯತಿಥಿ ದಿನದ ಜಾತ್ರೆ (೩)
  • 11. ಮನ ಕಾರಿನಲ್ಲಿ ಪಯಣಿಸಿದಾಗ ರೋಗ ವಾಸಿಯಾಗಿದೆ (೫)
  • 12. ಆಕಾಶ ಮೋಟಾರಿನಲ್ಲಿ ಕೈಗೊಂಡ ಪಯಣ (೫)
  • 14. ಅಂಗಡಿಯಲ್ಲಿ ಈ ಶೀತಕ್ಕೆ ಮದ್ದು ಸಿಗಬಲ್ಲದು (೩)
  • 16. ಋಣ ತೀರಿಸಲು ಮಳೆ ಸುರಿಸುವಾತ (೩)
  • 18. ಮಾತಿನ ದಾನದಲ್ಲಿ ನೀಡಿದ ಭಾಷೆ (೩)
  • 20. ಕೆಸರಿನಲ್ಲಿ ಹೋಗಿ ಮಾಡಿ ಬಂದ ಉದ್ಯೋಗ (೩)
  • 21. ಅಕ್ಷಿ ಎಂದು ಸೀನಲು ಬೆಳಕಿಂಡಿ ಬೇಕು (೩)

ಮೇಲಿನಿಂದ ಕೆಳಕ್ಕೆ

  • 1. ಪ್ರಾರಬ್ಧ ಶುರುವಿನಲ್ಲೇ ಬಂದಿದೆ (೩)
  • 2. ಶ್ವಾನ ದಿಕ್ಕು ನೋಡಿದ ಕಡೆ ಹರಿವ ಹೊಳೆ (೨)
  • 3. ಕಾಲು ಅಥವಾ ಕೈ ವಿಕಲಗೊಂಡಿದೆ (೨)
  • 4. ಅವರು ಬಂದಾಗ ತಾಯಿಮನೆ ನೋಡಿದರು (೩)
  • 6. ದನದ ಮುಂದೆ ವಾದ್ಯ ನುಡಿಸಿದ ಬಗೆ (೩)
  • 7. ಪ್ರತಿ ದಿನ ಭಟರು ತೋರಿದ ವಿರೋಧ (೫)
  • 8. ಶವವನ್ನು ಅಧೀನಕ್ಕೆ ನೀಡಿದ ರೀತಿ (೨)
  • 9. ಬೆಂಕಿ ತಗುಲಿದಾಗ ಆದ ಹಿಂಸೆ (೨)
  • 10. ಹೂವನ್ನೇ ಶರವಾಗಿ ಹೊಂದಿದ ಮನ್ಮಥ (೫)
  • 12. ಬುಗಡಿ ಧರಿಸಲು ದೇಶದ ಎಲ್ಲೆ ಕಾಣಬೇಕಾಯಿತು (೨)
  • 13. ಮಾನವ ಕಂಡದ್ದು ಹೊಸದು (೨)
  • 15. ಆಗಳಿ ಭದ್ರಪದಿಸಿದರೂ ಆದಾಯ ನಿಲ್ಲಲಿಲ್ಲ (೩)
  • 17. ಶಿವನ ಕಣ್ಣಿನಂತಹ ಮಣಿ (೩)
  • 18. ಸಹವಾಸ ಮಾಡಿ ಬದುಕಿದ ಬಗೆ (೨)
  • 19. ಧನ ಗಟ್ಟಿಯಾದಾಗ ಆಭರಣ ದೊರೆಯಿತು (೨)