Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3454

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಹೊಲ ಗದ್ದೆ ಉಳುಮೆಯ ನಂತರ ಬೀಜ ನೆಟ್ಟ ಕಾರ್ಯಕ್ರಮ (೩)
  • 3. ಕನ್ನಡಿಗರ ಮುಖವನ್ನು ಸೆರೆ ಹಿಡಿದ ದರ್ಪಣ (೩)
  • 4. ಕಳೆದು ಹೋದ ಕ್ಷಣ ನೆನಪಾದರೆ ಅದರ ಶ್ರೇಷ್ಟತೆಯ ಆಡಂಬರ ಮನಸ್ಸು ತುಂಬುವುದು (೫)
  • 5. ಗಡಿ ಭಾಗದಲ್ಲಿದೆ ಪದಾರ್ಥಗಳನ್ನು ಮಾರುವ ಸ್ಥಳ (೩)
  • 6. ಮನಸು ಕಂಡ ಸ್ವಪ್ನ ನಿಜವಾದ ಬಗೆ (೩)
  • 10. ಯಾನ ಮಾಡಲು ಹೊರಟರೆ ತುಂಬಾ ಹೆದರಿಕೆ ಹುಟ್ಟಿಸುತ್ತಿದೆ (೪)
  • 11. ಸಾಮಾನು ಸರಾಗವಾಗಿ ಕೊಂಡೊಯ್ಯುವಂತಹ ಪ್ರೀತಿ (೪)
  • 12. ನಿರ್ಮಾಣಗೊಂಡಾಗ ಆದ ಸರ್ವನಾಶ (೩)
  • 14. ವಾನರನಿಗೆ ಜವಾಬು ನೀಡುತ್ತಾ ನಿಂತ ಸೇವಕ (೩)
  • 15. ಹೊಸದಾಗಿ ಆರಂಭಗೊಂಡ ಬದುಕು (೫)
  • 16. ಋಷಿ ಮುನಿಗಳಿಗೆ ಬಂದ ಸಿಟ್ಟು (೩)
  • 17. ಬಿಡಿಸಲಾಗದ ಸಮಸ್ಯೆಯಲ್ಲಿ ದಾರ ಸಿಕ್ಕಾಗಿದೆ (೩)

ಮೇಲಿನಿಂದ ಕೆಳಕ್ಕೆ

  • 2. ಮೂಗಿರುವವರೆಗೂ ತಪ್ಪದ ಶೀತ ಕಾಯಿಲೆ (೩)
  • 3. ಕಳವಳದಿಂದ ವನದಲ್ಲಿ ಕುಳಿತು ರಚಿಸಿದ ಪದ್ಯ (೩)
  • 5. ಶಿವಾಜಿಯಿಂದ ಪೂಜೆಗೊಂಡ ಶಂಕರನ ಅರ್ಧಾಂಗಿ ಈ ಆದಿಶಕ್ತಿ (೫)
  • 7. ಕ್ಷೇಮದಿಂದ ಬನ್ನಿ ಎಂದು ಸುಸ್ವಾಗತ ಬಯಸುವ ಫಲಕ (೫)
  • 8. ಕರಗಳನ್ನು ಹೊಂದಿದ ಯಮರಾಯನ ಅನುಚರ (೩)
  • 9. ತುರ್ತು ಸ್ಥಿತಿ ಎದುರಿಸಲು ಕರದಿಂದ ಪಡೆದ ಕಡ (೩)
  • 13. ನಸುಕಿನಲ್ಲಿ ನಮನ ಮಾಡಿದ ಭಾವ (೩)
  • 14. ಅಂಜನ ಪೂಸಿಕೊಂಡು ಬಂದ ತಂದೆ (೩)