Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3455

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಕರ ಹಿಡಿದಾಗ ನಡೆದ ಘಟನೆ (೪)
  • 3. ಅನಧಿಕೃತ ಕಟ್ಟಡಗಳು ಭೂಮಿ ಕಚ್ಚಿದೆ (೪)
  • 5. ಆಕಾಶದ ಕರ್ಕಷಕ್ಕೂಸೆಳೆತವನ್ನು ತರುವಂತಹುದು (೪)
  • 7. ನಗರದಲ್ಲಿ ವಾಸಿಸುವ ಗೃಹಿಣಿ (೩)
  • 8. ರಣರಂಗದಿಂದ ಬಂದ ಗಂಡ (೩)
  • 10. ಭರತ ತಂದ ಸಂಪುಟದಲ್ಲಿ ನಕ್ಷತ್ರವಿದೆ (೩)
  • 11. ಅಳುವ ಸಮಯದಲ್ಲಿ ಉಂಟಾದ ಹೆದರಿಕೆ (೩)
  • 13. ಮದಕರಿಯನ್ನು ಸಹ ನುಂಗಬಲ್ಲ ಜಲಚರ (೩)
  • 15. ಸದಾ ವಾಸಿಸಲೊಂದು ಮನೆ (೩)
  • 16. ಮದುವೆಯಾಗಿರುವ ಈ ವ್ಯಕ್ತಿ ಹಿತ ಕೋರಿದ (೪)
  • 18. ಕತ್ತು ಬಗ್ಗಿಸಿ ಮಾಡಿದ ವ್ಯಾಯಾಮ (೪)
  • 19. ಆತನಿಗೆ ಹಸಿರಿನಲ್ಲಿ ಶ್ರೀಮಂತಿಕೆ ಮೂಡಿಸಿದೆ (೪)

ಮೇಲಿನಿಂದ ಕೆಳಕ್ಕೆ

  • 2. ಸಂಕಟ ಬಂದಾಗ ನಿಂತ ದ್ವಾದಶ ರಾಶಿಯ ಏಡಿ (೩)
  • 4. ಸವಕಲು ನಾಣ್ಯದಂತಾದ ಉಪಪತ್ನಿ (೩)
  • 5. ರಂಭಾ ಬಂದಾಗ ಮೊದಲಾಯಿತು (೩)
  • 6. ನೌಕರ ಪಾವತಿಸಬೇಕಾಗಿ ಬಂದ ತೆರಿಗೆ (೨)
  • 7. ಸಭಾಂಗಣದಲ್ಲಿ ಸೇರಿದ ಸಮೂಹ (೨)
  • 9. ಹರಕು ಮುರುಕು ಬಟ್ಟೆ ನೋಡಿ ಉಂಟಾದ ಕನಿಕರ (೩)
  • 12. ಕುಣಿಕೆ ಬಿಡಿಸಲು ನರ್ತನವೇ ಮಾಡಬೇಕಾಯಿತು (೩)
  • 13. ಮದನವ ಭಾವ (೨)
  • 14. ರವಿಕೆ ತೊಟ್ಟು ಕುಳಿತ ಭಾಸ್ಕರ (೨)
  • 15. ಸರ ಧರಿಸಿದಾಗ ಮಾಡಿದ ವಿನೋದ (೩)
  • 17. ಮುಷ್ಟಿಯನ್ನು ಬಿಗಿಗೊಳಿಸಿದ ಬಗೆ (೩)