Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3456

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ನೃತ್ಯಕ್ಕೆ ಮೀಸಲಾದ ಮಾತಿಲ್ಲದ ಸಂಗೀತ ಕೃತಿ (೩)
  • 3. ಅವಳಿ ಜತೆಯವಳಿಗೆ ತಂದ ಬಟ್ಟೆ (೩)
  • 4. ಸಂಯಮದಿಂದ ಹರಿದ ನದಿ (೩)
  • 6. ಅರಸ ನೀಡಿದ ಈ ಕಿರೀಟ ದೇವರ ತಲೆ ಏರಿತು (೪)
  • 8. ನರಕಾಧಿಪತಿಯ ಪುತ್ರ ಧರ್ಮರಾಯ (೪)
  • 11. ಕೆರ ಧರಿಸಿದವನಿಗೆ ಆಕಳಿಕೆ ಬಂದಾಗ ಉದ್ರಿಕ್ತಗೊಂಡ ಬಗೆ (೪)
  • 14. ಶಿವನ ಸಮೂಹ ಗಣಪತಿಯನ್ನು ಕಾಣಲು ಬಂದಿತು (೪)
  • 16. ಕದಿಯಲು ಬಂದ ಈತ ಘಾಟ (೩)
  • 17. ಘಳಿಗೆಗೊಂದು ಬಾರಿ ಹತ್ತಿ ಬಂದ ಮಾಡು (೩)
  • 18. ವನದಲ್ಲಿ ಕುಳಿತು ತೆಗೆದ ಕಾರಣ (೩)

ಮೇಲಿನಿಂದ ಕೆಳಕ್ಕೆ

  • 1. ಬುದ್ಧಿ ಇಲ್ಲದವನು ಸ್ವಚ್ಛ ನೀರನ್ನು ಕೆಡಿಸಿದ (೪)
  • 2. ವಿನಯದ ಮ್ರುದುತನದೊಂದಿಗೆ ಹೆದರಿಕೆ ಸೇರಿದೆ (೪)
  • 3. ನೀರಿನಲ್ಲಿ ಜನಿಸಿದ ತಾವರೆ (೩)
  • 5. ಕನಸಿನಲ್ಲಿ ಕಂಡದ್ದು ವಾಸ್ತವವಾಗಿದೆ (೩)
  • 6. ಅಪರಾಧಿಯಂತೆ ಬಂದ ಕೃಷ್ಣ ಪ್ರೇಯಸಿ (೩)
  • 7. ಮರಳಿ ವೆಣುವನ್ನು ಹಿಡಿದು ಬಂದ ಕೃಷ್ಣ (೩)
  • 9. ಮರದ ನಡುವೆ ಸಿಹಿ ಇದೆ (೩)
  • 10. ಮಾತಲ್ಲ ಇದು ದಿಗ್ಭ್ರಮೆ (೩)
  • 12. ಅರಸಿಯನ್ನು ಕರೆಸಿದ ವಿಲಾಸಿ (೩)
  • 13. ವಿಧಾನ ಪರಿಷತ್ತು ಮೇಲಿನ ಗೃಹವಾದರೆ ವಿಧಾನಸಭೆ (೪)
  • 14. ಅವಮಾನಗೊಂಡಂತೆ ನೀಡಿದ ವಾಯುಗುಣದ ವಿವರ (೪)
  • 15. ಅಂಗಡಿಯಿಂದ ತಂದ ಮಡಕೆ (೩)