Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3319

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ವೀಣೆ ತರಲು ಹಣ ಹಂಚಿದ ಬಗೆ (೪)
  • 3. ಎರಡನೆಯದಿಲ್ಲದಂತೆ ಅಸಮಾನವಾದುದು (೪)
  • 6. ಅವತರಿಸಿದ ಮಳೆ ಆಶ್ರಿತ ಜಮೀನು (೨)
  • 8. ದಾಸವಾಳದ ಬಳಿ ಪಗಡೆಯಾಟ ಆಡುವಾಗ ಹಾಕಿದ ಸಾಧನ (೨)
  • 9. ತಕರಾರು ಮಾಡದೆ ಪಾವತಿ ಮಾಡಬೇಕಾದ ತೆರಿಗೆ (೨)
  • 11. ಪುರಿ ತಿನ್ನುತ್ತಾ ಕುಳಿತ ಸಾಮಾನ್ಯ ರಾಜಕಾರಣಿ (೩)
  • 12. ಅನುಕಂಪ ಬೀರುತ್ತಾ ಗಾಳಿ ಹಾಕಲು ಬಳಸಿದ ಬೀಸಣಿಗೆ (೨)
  • 13. ಪಡುವಣದತ್ತ ನಿಂತು ಕಟ್ಟಿದ ಬಾಜಿ (೨)
  • 14. ಸರ ಧರಿಸಲೂ ಸಹ ಬೇಜಾರು (೩)
  • 16. ಹೊರ ಜಾಗಕ್ಕೆ ಹೋಗಲು ಹಾಕಿಕೊಂಡ ಸೂಟಿ (೨)
  • 18. ಅಪ್ಪ ಹಾಕಿದ ಈ ಮರಕ್ಕೆ ನೇತಾಡುವವರೆ ಹೆಚ್ಚು (೨)
  • 19. ಭವಿಷ್ಯ ನೋಡಿ ಬೇಸರದಿಂದ ಸೇವಿಸಿದ ನಂಜು (೨)
  • 21. ನ್ಯಾಯ ನಿಷ್ಠೆಯನ್ನು ಕಾಪಾಡಿದ ನರಕಾಧಿಪತಿ (೪)
  • 22. ಮತ್ತೊಬ್ಬರನ್ನು ಹೊಗಳಲು ಹಾಡು ಹಾಡಬೇಕಾಯಿತು (೪)

ಮೇಲಿನಿಂದ ಕೆಳಕ್ಕೆ

  • 1. ವಿಧಿಯಂತೆ ಸರಕಾರ ಮಂಡಿಸಿದ ಮಸೂದೆ (೪)
  • 2. ಕುತ ಕುತನೆ ಕುದಿಯುತ್ತಿರುವ ನೆತ್ತರು (೩)
  • 4. ಎರಡಾಗಿ ಒಡೆಯುವಂತಹ ಧಾನ್ಯ (೩)
  • 5. ದೇವಪುರುಷರು ನೆಲೆಸಿರುವ ಬೇರೆಯದೇ ಆದ ಜಗತ್ತು (೪)
  • 7. ಹರಿಪುತ್ರನ ಶತ್ರು ಇವನು (೨)
  • 8. ಉದಾರಿಗೆ ಸ್ವಲ್ಪ ಹಾದಿ ತೋರಿಸಿ (೨)
  • 10. ರಣರಂಗಕ್ಕೆ ಬಂದು ನಿಂತ ಗಂಡ (೩)
  • 12. ಪಂಜು ಹಿಡಿದು ಹೊರಟಾಗ ಗಿಣಿಯ ಬಂಧನ ಒಲ್ಲಾಯಿತು (೩)
  • 13. ಬೇರೆಯವರಿಗೆ ಗೆಳುವಾದರೂ ತನಗೆ ಉಂಟಾದ ಸೋಲು (೪)
  • 14. ಬೇಲಿಯಲ್ಲಿ ಬೆಳೆದ ಹುಳಿ ರುಚಿಯ ಪಾನಕದ ಹಣ್ಣು (೨)
  • 15. ಕರವಿರಿಸಿ ನಮಿಸಿ ಈ ಭಾಸ್ಕರನಿಗೆ (೨)
  • 17. ಮಾನವಂತರ ಬಳಿಯೂ ಇರುವ ಹುಟ್ಟುಗುಣ (೪)
  • 18. ಯುದ್ಧಕ್ಕೆ ಹಿಡಿದು ಹೊರಟ ಉಪಕರಣ (೩)
  • 20. ಮನುಷ್ಯನಲ್ಲಿನ ಆರು ಸ್ವಭಾವ (೩)