Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3321

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಬಡವನಲ್ಲ ಅವನೊಂದಿಗೆ ಬಂದ ತಿಳಿದ ಶ್ರೀಮಂತ (೩)
 • 3. ಉತ್ತರದ ಜನಕ್ಕೆ ಸಿಕ್ಕ ಪ್ರೋತ್ಸಾಹ (೪)
 • 5. ಆಕಾಶದಲ್ಲಿ ಸಂಚರಿಸುವ ಭಗವಂತ (೪)
 • 8. ಗಂಜಿ ಹಾಕಿ ಇಸ್ತ್ರಿ ಮಾಡಿದ ಬಟ್ಟೆಯ ಗುಣ (೪)
 • 10. ಜೈಭಾರತ ಜನನಿಯ ತನುಜಾತೆ ಈ ರಾಜ್ಯದ ಹಾಡು (೪)
 • 11. ಮಾತಿನ ಅಧಿದೇವತೆ ಈ ಸರಸ್ವತಿ (೩)
 • 12. ಅಂಜುತ್ತಾ ಹೋದರೆ ಅಕ್ಕಪಕ್ಕ ನೋಡಬಹುದು (೪)
 • 14. ನೌಕರ ಹಿಡಿದು ತಂದ ಹಣ್ಣು ಬೇಸಿಗೆಗೆ ಸರಿ (೪)
 • 17. ಈ ನಾಡ ಮಾತನ್ನಾಡುವ ಸ್ವಾಭುಮಾನಿ (೪)
 • 19. ಹತನಾದರೂ ದುಡ್ಡು ಇರುವ ಶ್ರೀಮಂತ ಈತ (೪)
 • 20. ಕೃತಕವಾದ ಮನೋವಿಕಾರ (೩)

ಮೇಲಿನಿಂದ ಕೆಳಕ್ಕೆ

 • 1. ಬಡಜನರಿಗೊಂದು ಉದ್ಯಾನ (೨)
 • 2. ಚಂದನ ವೃಕ್ಷಕ್ಕೆ ಕಟ್ಟಿದ ಪಶು (೨)
 • 3. ತುಂಗಾ ತೀರದಲ್ಲಿ ಮೇರು ಎತ್ತರ ಕಾಣಬಹುದು (೩)
 • 4. ಅಂಗವನ್ನು ಹೊಂದಿದ ಮಂದಿಯ ಸಮೂಹ (೩)
 • 6. ಎರಡು ತಲೆಯ ಕಾಳ್ಪನಿಕ ಪಕ್ಷಿ ಮಹಾರಾಜರ ಲಾಂಛನ (೩)
 • 7. ಕೊರತೆಯಾಗದಂತೆ ತೋರಿದ ಸೊಬಗು (೩)
 • 9. ಪರಿವಾರದವರ ರೀತಿ ನೀತಿ (೩)
 • 10. ನಾಕದಲ್ಲಿರುವ ಈತ ಹಡುಗು ನಡೆಸಬಲ್ಲ (೩)
 • 12. ಆ ತನಕ ಮನಸ್ಸಿಗಾದ ಕಳವಳ (೩)
 • 13. ಬಾಡಿದ ನಾಡಿಗೆ ಮುದ ನೀಡುವ ಪಕ್ಷಿ (೩)
 • 15. ಹೂರಣದ ಸಿಹಿ ಉಂಡ ಗಂಡ (೩)
 • 16. ಜತನವಾಗಿರಿಸಿಕೊಂಡ ಜನರ ಪಕ್ಷ (೩)
 • 18. ಭಾಗವಿರಿಸಿದೆಡೆ ಗುಹೆಯೂ ಇದೆ (೨)
 • 19. ಹರಿತ ಆಯುಧದಿಂದ ಮಾಡಿದ ಕೊಲೆ (೨)