Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3320

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಧನ ಕನಕ ಪಡೆದುಕೊಳ್ಳಲು ಮಾಡಿದ ಯುದ್ಧ (೩)
  • 4. ರಸಿಕ ಕೊಟ್ಟ ಧರಿಸಿದ ವಿಲಾಸಿನಿ (೩)
  • 6. ಆಚಾರರ ವಿರುದ್ಧ ಕ್ರಾಂತಿಕಾರಿ ವ್ಯಕ್ತಿ ಮಂಡಿಸಿದ ತರ್ಕ (೫)
  • 7. ಮರು ಗಳಿಗೆ ಆಸೆಯೆಲ್ಲ ಬತ್ತಿ ಹೋಗು (೩)
  • 9. ಜನ ಸಿಕ್ಕ ಕಡೆ ಸೇಬು ತಿನ್ನುವ ಹಣೆಬರಹ (೩)
  • 11. ಚಕ ಚಕನೆ ಭೀಮ ಈ ಕಾಮುಕನ್ನು ಕೊಂದ (೩)
  • 13. ಇಬ್ಬರ ನಡುವೆ ಸಾಟಿಯಿಲ್ಲದ ಶಕ್ತಿ ಈ ಸಮಯದಲ್ಲಿದೆ (೪)
  • 14. ಮಧುರವಾದ ಸಿಹಿ ಜೇನಿನ ಉದ್ಯಾನ (೪)
  • 15. ಕಪಿ ನೀರು ಕುಡಿಯಲೆಂದು ಆರಿಸಿಕೊಂಡ ನದಿ (೩)
  • 17. ಅಮರ ಸಿಂಹಾಸನ ಬಯಸಿ ಮಾಡಿದ ಯುದ್ಧ (೩)
  • 19. ಭವನದಲ್ಲಿ ನಡೆಯಬಹುದಾದದ್ದು (೩)
  • 21. ಸಮುದ್ರದದ ನಡುವೆ ಬೆಳಗಿದ ಜ್ಯೋತಿ (೫)
  • 22. ಕುಲದ ನಡುವೆ ಬಂದ ವಂಚನೆಗಾರ (೩)
  • 23. ದನದ ಮನವನ್ನು ನಿಗ್ರಹ ಮಾಡಿ (೩)

ಮೇಲಿನಿಂದ ಕೆಳಕ್ಕೆ

  • 1. ಕುಟುಕಲು ಬಂದ ಚೇಳು (೩)
  • 2. ನವಿಲಿನ ಕೂದಲಿನಷ್ಟು ಸೂಕ್ಷ್ಮ (೩)
  • 3. ಊರಿನ ಐದು ಜನರಲ್ಲಿ ಮುಖಂಡನಾದವನು ಸರ ಧರಿಸಿದ (೪))
  • 4. ಸದಾ ದನ ಕಟ್ಟಲು ಸೂಕ್ತವಾದ ಭವನ (೩)
  • 5. ಅಮ್ಮನಂತೆ ಬಂದ ಮೈಲಿ ಬೇನೆ (೩)
  • 8. ಮಹಿಷನಂತಹ ಇವನು ಅಪಾರ ಶಕ್ತಿವಂತ (೫)
  • 10. ಸತಿಯ ಪತಿಯಾಗಿ ದಶರಥ ಪುತ್ರ (೫)
  • 11. ಅರವತ್ತು ಸಂವತ್ಸರಗಳಲ್ಲಿ ಅಗುಳಿ ಹಾಕಿದ ವರ್ಷ (೩)
  • 12. ಕಲರವದ ನಡುವೆ ಅರಳಿದ ತಾವರೆ (೩)
  • 16. ವಾತ ಶೀತದಂತಹ ಮತ್ತೊಂದು ಜೀರ್ಣ ಧಾತು (೪)
  • 17. ಕುರ ವಾಸ ಮಾಡಲು ತಂದ ಸಾಮಗ್ರಿ (೩)
  • 18. ಸಾಲ ಮಾಡಿ ತಂದ ಮಾವು (೩)
  • 19. ಸಂಪನ್ನನ ಬಳಿ ಇರುವ ಐಶ್ವರ್ಯ (೩)
  • 20. ದವನವನ್ನು ಸಿಕ್ಕಿಸಿಕೊಂಡ ಮೊಗ (೩)