Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3322

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಬೇರೆಯವರಿಗೆ ಮಾಡುವ ಸಹಾಯ ಅದಕ್ಕಾಗಿಯೇ ಇದಂ ಶರೀರಂ (೫)
  • 6. ಹಾರಿ ಬಂದು ಇದ್ದೇನೆಂದು ತೋರಿಸಿಕೊಳ್ಳಿ (೩)
  • 7. ಕ್ಷಾಮಗಾಲದಲ್ಲಿ ಲಲನೆ ತೊಳೆಯುವಿಕೆಯಲ್ಲಿ ನಿರತ (೩)
  • 8. ವಂಗ ದೇಶದಿಂದ ದಿಗಂತ ಕಾಣಲು ಬಂದವನು ನಿಧನನಾದ (೪)
  • 10. ಚತ್ತರಿಗೆ ಹೊಂದಿದ ರಾಜ-ಶಿವಾಜಿ ಮಹಾರಾಜನ ಬಿರುದು (೪)
  • 12. ಲೆಕ್ಕಶಾಸ್ತ್ರದಲ್ಲಿ ಅಂಕಿತ ಹೇಳಿದ ಚಿಹ್ನೆಗಳು (೪)
  • 14. ಕಸದಲ್ಲಿಯೂ ಹೂವಿನಂತೆ ಅರಳಿದ್ದು (೪)
  • 18. ಪುಕ್ಕವನ್ನು ಕೀಳಲಾಗದೆ ಹೆದರುವಾತ (೩)
  • 19. ಜಡೆಗೆ ಅಲಂಕರಿಸಿದ ಸರ್ಪದಂತಹ ಆಭರಣ (೩)
  • 20. ಬಿಳಿಯ ಕೂದಲನ್ನು ಹೊಂದಿದವನು ಎಲೆ ಹಿಡಿದು ಬಂದ (೫)

ಮೇಲಿನಿಂದ ಕೆಳಕ್ಕೆ

  • 1. ಮನದ ಹಾದಿಯಲ್ಲಿ ಹರಿದ ದೊಡ್ಡ ತರಂಗಿಣಿ (೪)
  • 2. ರಾಮ ಸೀತೆಯನ್ನು ಈ ಪರಿಯಾಗಿ ವರ್ಜಿಸಿದ (೪)
  • 3. ಪಲ್ಲ ಮೂಟೆಯನ್ನು ಬೇರೆಡೆಗೆ ಸಾಗಿಸಿದ ಬಗೆ (೩)
  • 4. ಸುರಕ್ಷವಾಗಿರಲೆಂದು ಪುಸ್ತಕಕ್ಕೆ ತೊಡಿಸಿದ ಹೊದಿಕೆ (೪)
  • 5. ಬಂಧನಕ್ಕೆ ಒಳಗಾದ ಈತ ಹಣಕ್ಕೆ ಒಡೆಯ (೪)
  • 9. ಚಕಿತಗೊಳಿಸುವಂತಹ ಮೋಸಗಾತಿ (೩)
  • 11. ಪೌರುಷ ತೋರಿಸಿದ ಸ್ಪರ್ಶ ಮಣಿ (೩)
  • 12. ಅರಮನೆಯಲ್ಲಿ ರಾಣಿ ವಾಸಿಸುವ ಕೊಠಡಿ ನಗರದಂತಿದೆ (೪)
  • 13. ಸ್ಥಬ್ಧವಾಗಿದ್ದ ಚಟುವಟಿಕೆ ಸಂಚು ಹೂಡಿದಾಗ ಅಲುಗಾಡಿತು (೪)
  • 15. ಕಪ್ಪು ಬಣ್ಣದ ಸರ್ಪ ನೌಕರಿ ಹಿಡಿದಿದೆ (೪)
  • 16. ಒಳ್ಳೆಯದಾಗಲೆಂಬ ಹಾರೈಕೆ ನರರಿಂದ ಸಿಕ್ಕಿದೆ (೪)
  • 17. ಕಾಯಿದೆ ಓದಿದವನಿಗಾದ ಪ್ರಯೋಜನ (೩)