Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3323

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ವ್ಯವಸಾಯ ಮಾಡುವ ರೈತ ಸಾಯಂಕಾಲ ಬಂದ (೫)
  • 4. ಕಡಲಲ್ಲು ಸಿಕ್ಕಿದೆ ಶಿಲೆ (೨)
  • 5. ಭೂಗತವಾದ ದೆವ್ವ (೨)
  • 7. ಆಯುಧ ಸಾಗಾಣೆ ಮಾಡುವ ಮೊದಲು ಚೂಪು ಮಾಡಿ (೨)
  • 8. ದೇವಾಲಯದಲ್ಲಿ ಎಲ್ಲವೂ ನಾಶವಾಗಿದೆ (೨)
  • 10. ಬುಲಾಕು ಹಾಕಲು ಹೈಕಮ್ಯಾಂಡ್ ಕರೆದ ಬಗೆ (೩)
  • 12. ಮಂಕರಿಯಲ್ಲಿ ಶೂನ್ಯ ತ್ಯಜಿಸಿದ ರಾಶಿ (೩)
  • 14. ಸೆಳೆತಕ್ಕೆ ಒಳಗಾದ ಚೆಂಡನ್ನು ಎಸೆದ ಬಗೆ (೩)
  • 16. ಅಗಳಿ ಹಾಕಿ ಸಂಪಾದನೆ ಮಾಡಿದ ಬಗೆ (೩)
  • 18. ಗಮನವಿರಿಸಿ ನೋಡಿ ಪುತ್ರ ಬಂದ (೨)
  • 20. ಉಂಡಾಡಿಗೆ ತುಂಬಿಸಿದ ಮಡಿಲು (೨)
  • 21. ಕರೆ ಕೇಳಿ ಬಂದ ಸ್ಥಳವೇ ಈ ತಟಾಕ (೨)
  • 22. ಮಂದಿರಕ್ಕೆ ಆಗಮಿಸಿದ ಜನ (೨)
  • 23. ಸಾಗದಂತೆ ಮಂದಿ ನಿಂತ ಸ್ಥಳ ಸಮುದ್ರದಂತೆ ಕಂಡಿದೆ (೫)

ಮೇಲಿನಿಂದ ಕೆಳಕ್ಕೆ

  • 2. ನಾ ಕಾಣೆ ಇವರು ಹೇಗೆ ಸರಕು ತೆಗೆದುಕೊಂಡು ಹೋದರೋ (೩)
  • 3. ವಿಲ ವಿಲ ಒದ್ದಾಡಿದ ಹಳ್ಳಿಯ ದಡ್ಡ (೩)
  • 4. ಕೆನ್ನೆಗೆ ಹೊಡೆದರೆ ಊದಿ ಸಿದ್ಧವಾಗುವ ಭಕ್ಷ್ಯ (೩)
  • 6. ಉತ್ತರ ನೀಡಿದಾಗ ಬಂದ ಕಂಪನ ತಬ್ಬಿಬ್ಬು ಮಾಡಿತು (೩)
  • 7. ನಾವು ಸಾಗೆವು ಎಂದಾಗ ಬಂದ ಮರಣ (೨)
  • 9. ಶಿಕ್ಷೆಮಯವಾಗಿಸಿದ ನರಕಾಧಿಪತಿ (೨)
  • 11. ಲಾಳನೆಯಲ್ಲಿ ತೋರಿದ ಪ್ರೀತಿ (೩)
  • 13. ತೋಟಕ್ಕೆ ಕಳಿಸಿ ಬೆಳೆಸಿದ ಬಾಳೆ (೩)
  • 14. ಏಣಿ ಏರಿ ಎಷ್ಟಿದೆ ಲೆಕ್ಕ ಹಾಕಿ (೩)
  • 15. ಮಮತಾಮಯಿಯಲ್ಲಿ ತುಂಬಿಕೊಂಡ ಕತ್ತಲೆ (೨)
  • 16. ಗಡಿಬಿಡಿಯಾಗಿ ಹೊರಟವನು ಎಲ್ಲೆಯಲ್ಲಿ ನಿಂತ (೨)
  • 17. ಚೆನ್ನಮ್ಮನ ಊರಿನಲ್ಲಿ ಸ್ನೇಹಿತೆ ನಿಂತಿದ್ದಾಳೆ (೩)
  • 19. ಸಂಗಮ ಸ್ಥಳದಲ್ಲಿರಿಸಿದ ಲಕ್ಷ್ಯ (೩)
  • 20. ಉರಿ ಬಿಸಿಲಿನಲ್ಲಿ ಬಂದ ಸರಿಸೃಪ (೩)