Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3324

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 2. ಸಾಗರದ ಬಳಿ ಜೂಟಾಟ ಆಡಿದ ನಂತರ ಬಂದ ತೂಕಡಿಕೆ (೩)
 • 5. ಪೌರರು ಕಾಳಿ ದೇಗುಲದ ಸುತ್ತ ನಿರ್ಮಿಸಿದ ಗೋಡೆ (೨)
 • 6. ಪಿನಾಕದ ಜೊತೆ ನಲಿದ ಕೋಗಿಲೆ (೨)
 • 8. ಬಿಸ್ಮಿಲ್ಲಾಖಾನರು ಮಧುರವಾಗಿ ನುಡಿಸುತ್ತಿದ್ದ ವಾದ್ಯ (೪)
 • 10. ಯಾಗದಲ್ಲಿ ಹೋಮಕ್ಕಾಗಿ ನಿರ್ಮಿಸಿದ ವೇದಿಕೆಯಲ್ಲಿನ ಕುಳಿ (೪)
 • 12. ದ್ರೋಣರು ನಾವೆಯಲ್ಲಿ ಕುಳಿತು ಮಾಡಿದ ಪಯಣ (೪)
 • 14. ಹಾಲುಮಯವಾದಂತೆ ಕಾಣುತ್ತಿರುವ ದೊಡ್ಡ ದೇಗುಲ (೪)
 • 16. ಹೂವಿನಲ್ಲಿರುವ ಧೂಳು ತರಲು ಹಾಕಿಕೊಂಡ ಸೂಟಿ (೨)
 • 18. ಅಪಾರ್ಥ ಮಾಡಿಕೊಂಡ ಅರ್ಜುನ (೨)
 • 19. ಕಂಡಿತ ಈತ ಮೆದು ಮನುಷ್ಯನಲ್ಲ ಈತ (೩)

ಮೇಲಿನಿಂದ ಕೆಳಕ್ಕೆ

 • 1. ಗೌಡರ ಮನೆಯ ಗೋಡೆಯ ಮೇಲೆ ಲೋಚಗುಟ್ಟಿದ ಹಲ್ಲಿ (೨)
 • 2. ಮೈಮೇಲೆ ಉದ್ದವಾದ ಕೂದಲನ್ನು ಹೊಂದಿದ ಪ್ರೀತಿಯ ಶ್ವಾನ (೪)
 • 3. ಅರಸರು ಆಲಿಸಿದ ಮಧುರವಾದ ಹಾಡು (೪)
 • 4. ಕಪಿಲಾ ನದಿ ಆಚೀಚೆ ಸಂಚರಿಸಿದ ಮರ್ಕಟ (೨)
 • 5. ಪೌರ ಋಷಿಯ ಮುಂದೆ ತೋರಿದ ಗಡಸುತನ (೩)
 • 7. ಕೈಯಲ್ಲಿ ಹಿಡಿದ ಭರಣಿಯಲ್ಲಿ ಅಂಡ ಇದೆ (೩)
 • 9. ಕಾಡಿನಲ್ಲಿ ಹರಿದಾಡಿದ ಮೋಹಕ ಕಣ್ಣಿನ ಜಿಂಕೆ (೩)
 • 11. ಕುಂಡದಲ್ಲಿರಿಸಿದ ಕಿವಿಯ ಆಭರಣ (೩)
 • 12. ಈ ತರಹದ ಉತ್ತರೀಯ ಈ ಉಡುವ ಬಟ್ಟೆ (೩)
 • 13. ಮಂದಹಾಸದಿಂದ ಕೂಡಿದ ವಾದನ (೪)
 • 14. ಮದುವೆಗೆ ಸಿಧ್ಧನಾದ ಪುತ್ರ ಈ ವರ (೪)
 • 15. ಅದರದೆ ಅನ್ವರ್ಥಕವಾದ ನಿಜಸ್ಥಿತಿ (೩)
 • 17. ಜಗವನ್ನೇ ಗೆದ್ದುಬಂದ ಗಟ್ಟಿಯಾದ ಕುಸ್ತಿ ಪಟು (೨)
 • 18. ಪಾತ್ರ ಮಾಡುವಾಗ ತಂದ ಡಬರಿ (೨)