Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3327

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 1. ಧೀಮಂತ ವ್ಯಕ್ತಿ ಗರ್ಭದಲ್ಲಿರುವಾಗ ತಾಯಿಗೆ ಮಾಡಿದ ಸಂಸ್ಕಾರ (೩)
 • 3. ಸೀಮೆಯಲ್ಲಿ ಮಿತಕ್ಕೆ ಒಳಪಟ್ಟಿದ್ದು (೩)
 • 5. ಕರುನಾಡ ಜನರ ದೇಹದಲ್ಲಿನ ಜೀರ್ಣಾಂಗ (೩)
 • 6. ಈ ಪಕ್ಷಿಗೆ ವಿಷ್ಣುವಿನ ವಾಹನ ತಾನೆಂಬ ಗರ್ವ (೩)
 • 7. ಒಳ್ಳೆಯ ಮನಸ್ಸಿನವಳು ಹೂವಿನಂತೆ ಅರಳಿದ್ದಾಳೆ (೩)
 • 9. ಪೇರಿಸಿಟ್ಟ ಯಂತ್ರವನ್ನು ದುರಸ್ತಿ ಮಾಡಬೇಕಾಗಿದೆ (೩)
 • 11. ಸುರರಿಂದ ಮರ್ಧನಕ್ಕೀಡಾದ ರಾಕ್ಷಸ (೩)
 • 13. ಮಾತಿನಿಂದಲೇ ಮಾಧವನನ್ನು ಮೋಡಿ ಮಾಡಿದಾಕೆ (೩)
 • 15. ಪಾಪ ಕೊನೆಗೆ ನೌಕರನ ಕೈಗೆ ಸಿಕ್ಕ ಚಿಪ್ಪು (೩)
 • 16. ಸುಲಭವಾಗಿ ಸಿಕ್ಕ ಈಕೆ ಒಳ್ಳೆಯ ಚಾರಿತ್ರ್ಯ ಹೊಂದಿದವಳು (೩)
 • 17. ವರ ಬರುತ್ತಿದ್ದ ದಿಬ್ಬಣದ ಮೇಲೆ ತಂದ ಒತ್ತಾಯ (೩)
 • 18. ರತಿ ತಂದ ಪ್ರಸ್ತಾಪವನ್ನು ವಜಾ ಮಾಡಿದ ರೀತಿ (೩)

ಮೇಲಿನಿಂದ ಕೆಳಕ್ಕೆ

 • 1. ಹೆಚ್ಚು ಹಾಲು ನೀಡುವ ವಿದೇಶೀ ತಳಿಯ ಗೋವು (೪)
 • 2. ತರಗೆಲೆ ಸರಿಸಿ ಕುಳಿತವರಿಗೆ ಪಾಠ ಮಾಡುವ ಕ್ಲಾಸು (೪)
 • 3. ಸೀದಾ ಹೋಗುತ್ತಿದ್ದ ಹಾದಿ ಎರಡಾಗಿ ಒಡೆದಿದೆ (೪)
 • 4. ತರಿಸಿ ಬಳಸಿದ ಕಾಯಿಪಲ್ಯೆ ಕಾರಣವನ್ನು ಹೊಂದಿದೆ (೪)
 • 5. ಕನ್ನಡದಲ್ಲೇ ಕೇಳಿ ಪಡೆದುಕೊಂಡ ಸಾಲ (೨)
 • 8. ನಸುಕಿನಲ್ಲೇ ಮುಸುಕಾದ ಭಾವ (೩)
 • 10. ಹೇರಳವಾಗಿ ಸಿಗುವ ಸೀಬೇಯಂತಹ ಹಣ್ಣಿನ ಜಾತಿ (೩)
 • 11. ಅನುಪಮವಾದ ಇಂದ್ರಿಯಗಳ ಮೂಲಕ ಬರುವ ಜ್ಞಾನ (೪)
 • 12. ಅರಸು ಬಳಿ ಬಂದ ಈತ ಸೂರ್ಯನ ಮಗ (೪)
 • 13. ಮಾಯಾ ಮಂತ್ರ ಮಾಡಬಲ್ಲ ಗಾರುಡಿಗ (೪)
 • 14. ಪತಿ ಹಿಂತಿರುಗಿ ಬರುವಾಗ ಭೇಟಿ ನೀಡಿದ ಯಾತ್ರ ಸ್ಥಳ (೪)
 • 15. ಸಕಲ ಕಡೆ ಕೇಳಿ ಬಂದ ಇಂಪಾದ ಧ್ವನಿ (೨)