Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3328

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ದೇವತೆಗಳ ಈ ಪಾನೀಯ ಸಾವನ್ನು ಇಲ್ಲವಾಗಿಸುವುದು (೩)
  • 3. ಬರಗಾಲದಲ್ಲಿ ಬೇಟೆ ಆಡಲು ಬಂದ ಬೇಡ (೩)
  • 5. ಅಂತರಂಗಕ್ಕೆ ಚೆನ್ನಾಗಿ ಅರ್ಥವಾಗುವಂತೆ ನೀಡಿದ ತಿಳಿವಳಿಕೆ (೫)
  • 8. ಸೊಕ್ಕಿದ ಆನೆ ಚಿತ್ರದುರ್ಗಕ್ಕೆ ಬಂದಿತು (೪)
  • 10. ಜುಮ್ಮನೆ ಜೋಮು ಹಿಡಿದು ಮರಗಟ್ಟಿದಂತಾಯಿತು (೪)
  • 11. ದೇವಾಲಯದ ಮೇಲ್ವಿಚಾರಕ ಪೀಠದ ಮೇಲೆ ಕುಳಿತ (೪)
  • 14. ಕಟ್ಟಿ ಹಾಕಿದಾಗ ಬಂದ ಕಪ್ಪು ಗೊದ್ದ (೪)
  • 16. ಯುದ್ಧಭೂಮಿಯಲ್ಲಿ ವಿಷಯ ಮಂಡನೆ ಮಾಡಬಹುದು (೫)
  • 18. ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಭಾಷಾಂತರ (೩)
  • 19. ತಡಿ ಸ್ವಲ್ಪ ಬೇಲಿ ನಿರ್ಮಿಸಿಬಿಡುತ್ತೇನೆ (೩)

ಮೇಲಿನಿಂದ ಕೆಳಕ್ಕೆ

  • 1. ಅನುಮಾನವೇ ಇಲ್ಲ ಸಾಟಿಯಿಲ್ಲದಂತಹುದಿದು (೪)
  • 2. ಗತ ಮನಸ್ಸಿನಲ್ಲೇ ತುಂಬಿಕೊಂಡ ಕತ್ತಲೆ (೨)
  • 3. ಶಂಖ ಊದಿದವನ ಮೇಲೆ ಬಂದ ಅನುಮಾನ (೨)
  • 4. ಬೆಲೆ ಬಾಳುವ ಮಣಿಖಚಿತ ಒಡವೆ ಪಡಿಯಲ್ಲಿ ಅಳೆಯಿರಿ (೪)
  • 6. ನಗಗಳಿಂದ ಕೂಡಿದವ ಭಾರಿಸಿದ ವಾದ್ಯ (೩)
  • 7. ಪರಿವಾರದವರು ಅನುಸರಿಸಿದ ಸಂಪ್ರದಾಯ (೩)
  • 9. ದಕ್ಷಿಣ ಭಾಗಕ್ಕೆ ತಿರುಗಿ ಗುರು ಹಿರಿಯರಿಗೆ ನೀಡಿದ ಸಂಭಾವನೆ (೩)
  • 11. ಸಮುದ್ರ ನದಿಗಳಿಂದ ವಾಪಸು ಬಂದ ಜಲ (೩)
  • 12. ಸಂಪ್ರದಾಯವನ್ನು ಪಾಲಿಸುವಾತ (೪)
  • 13. ಮನ ಭಾರದ ಗಂಡ (೩)
  • 14. ಕರದಲ್ಲಿ ಎತ್ತಿ ತಂದ ಭರಣಿ (೩)
  • 15. ಹಗ್ಗ ಹಿಡಿದ ಆಕಳಿಸಿದ ಹೆಚ್ಚುಗಾರಿಕೆ (೪)
  • 16. ಭೂಮಿಯನ್ನು ತನ್ನದಾಗಿಸಿಕೊಂಡ ಲಕ್ಷ್ಮಿ (೨)
  • 17. ತಲ ಭಾಗದಲ್ಲಿ ಹಬ್ಭಿಕೊಂಡ ಬಳ್ಳಿ (೨)