Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ಸಾಪ್ತಾಹಿಕ ಬಂಧ - 38

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಇದು ಭದ್ರವಿಲ್ಲದಿದ್ದರೆ ಕಟ್ಟಡ ಉಳಿಯುತ್ತದೆಯೇ? (೪)
  • 3. ಕವಯಿತ್ರಿ ಶಿವಶರಣೆ (೬)
  • 6. ಈ ಪಧ್ಧತಿಯಲ್ಲಿ ಭಿನ್ನರಾಶಿ ಬೇಕಾಗಿಲ್ಲ (೪)
  • 7. ಪೂಜೆಗೆ ಅಡಿಗೆಗೆ ಎರಡಕ್ಕೂ ಉಪಯೋಗಿಸುವ ವಸ್ತು (೪)
  • 9. ಇದರ ತೀರ್ಪು ನ್ಯಾಯಾಲಯದಲ್ಲಿ (೨)
  • 12. ತರಕಾರಿಯಲ್ಲದಿದ್ದರೂ ಉಪ್ಪಿನಕಾಯಿಗೆ ಇದುಸರಿ (೪)
  • 13. ಹೊದಿಕೆ ಹೊಂದು ಕೊಡವರಿಗೆ ಸಿಗುವ ಗುಟ್ಟಿನ ಏಟು (೬,೨)
  • 15. ಯಾವುದೇ ಕಾರ್ಯವನ್ನು ಮಾಡುವ ರೀತಿ ವೈವಿಧ್ಯ (೩)
  • 19. ಲೋಹದ ಪಟ್ಟಿಯನ್ನು ದೂಷಿಸು (೨)
  • 20. ಚೂರಾದ ವಸ್ತು (೪)
  • 22. ಮಕ್ಕಳ ಆಟಿಕೆ, ಗಾಳಿಗೆ ತಿರುಗುತ್ತದೆ (೪)
  • 23. ಖಾರ ಪದಾರ್ಥ, ಆದರೆ ಹುಳಿ ಮಾಡಲು ಉಪಯೋಗಿಸಬೇಡಿ (೪,೨)
  • 24. ರಾಜಕೀಯ ಪುಡಾರಿಗಳ ಆಯ್ಕೆ (೪)

ಮೇಲಿನಿಂದ ಕೆಳಕ್ಕೆ

  • 1. 'ನಶೆ'ಯಲ್ಲಿರುವ ಅಧಿಕಾರಿ ಕಂದಾಯ ವಸೂಲಿ ಮಾಡುತ್ತಾನೆ (೫)
  • 2. ಇರುವ ಸಾಮರ್ಥ್ಯದ ಪ್ರಕಾರ (೪)
  • 3. ಈ ವ್ರತ ಆಚರಿಸುವವರಿಗೆ ಊಟ ಹಾಕಬೇಡಿ (೪)
  • 4. ಆತುರದಿಂದ ಹಂಬಲಿಸು (೩)
  • 5. ಬಿಎ ನಲ್ಲಿ ಇಲ್ಲದ 'ತಿಳುವಳಿಕೆ', ಬಿಎಸ್ಸಿಯಲ್ಲಿ ಇದೆ (೩)
  • 8. ಈ 'ಔಷದಿ' 'ಧಬಾರ್' ಎಂದು ಒಡೆಯಬಹುದು (೪)
  • 10. ಹೊಸ ಹಸುಗೂಸಿನ ಮುಖ ನೋಡಲು ತಯಾರಗುತ್ತಿರುವವಳು (೩)
  • 11. ಚಳಿಯಿಂದ ನಡುಗುವ ಸಮಯ (೨)
  • 12. ಬಾಗಿಲು ಮುಚ್ಚಲು ಬೇಕಾದ ಸಾಧನ (೩)
  • 13. ಇದನ್ನು ಧರಿಸಿದವರ ಸ್ವರೂಪವೇ ಸಿಗುವುದಿಲ್ಲ (೪)
  • 14. ದುಡಿಯುವ ಮೂಲಕ ಪ್ರಾಣಿಗಳ ಕತ್ತಿನ ಮೇಲಿನ ತೊಲೆ (೨)
  • 16. ತರಕಾರಿ ಹೆಚ್ಚಲೂ, ಕಾಯಿ ತುರಿಯಲೂ ಬೇಕಾದ ಹಲಗೆ (೫)
  • 17. ಹಬೆ ಹೋಗಿಸುವ ವಾಹನ (೪)
  • 18. ದೇಹ ಉಪಯೋಗಿಸಿ ಮೊರೆ ಹೋಗು (೪)
  • 20. ಒಲಿಸಿಕೊಳ್ಳುವ ಪ್ರೀತಿ (೩)
  • 21. ಈತನ ಪ್ರಯಾಣವೆಲ್ಲ ನೀರ ಮೇಲೆ (೩)