Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಆನ್ಲೈನ್ ಪದಬಂಧ ಸ್ಪರ್ಧೆ - ಪ್ರಾಯೋಗಿಕ - 1

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

 • 3. ಸರಸವಾಗಿರುವಾಗ ಜನಿಸಿದ ತಾವರೆ (೪)
 • 5. ಲವನ ಕರದಲ್ಲಿ ಕುಳಿತ ಪಕ್ಷಿಯ ಮಧುರ ಧ್ವನಿ (೪)
 • 7. ಆಚಾರ್ಯರು ಕೈಗೊಂಡ ಸಂಚಿನ ನಡಿಗೆ (೩)
 • 8. ಶಂಕರ ಗತಕಾಲದಲ್ಲಿ ಕೈವಶ ಮಾಡಿಕೊಟ್ಟದ್ದು (೪)
 • 10. ಸವಿಯಾಗಿ ವರ ನೀಡಿದವನಿಗೆ ದೊರೆತ ಪೂರ್ಣ ಮಾಹಿತಿ (೪)
 • 12. ಪ್ರಜಾ ಮಂದಿ ಗುಡ್ಡೆ ಹಾಕಿದಂತೆ ಸೇರಿದ್ದಾರೆ (೪)
 • 14. ಮತಾಂತರ ಮಾಡುವಾಗ ಅವನಿಗಾದ ಗಡಿಬಿಡಿ (೪)
 • 16. ಪ್ರವಚನ ಮಾಡುವಾಗ ನೀಡಿದ ಭಾಷೆ (೩)
 • 17. ವಾನರರ ಜತೆ ವಾಸಿಸುವ ಮನುಜರ ಪ್ರಪಂಚ (೪)
 • 19. ಅಂದಿನ ದಿನನದ ಕರ ಪಾವತಿಸಲು ಬಂದ ಸೂರ್ಯ (೪)

ಮೇಲಿನಿಂದ ಕೆಳಕ್ಕೆ

 • 1. ಆಕರ್ಷಣೆಯಿಂದಾದ ಅವಘಡ (೪)
 • 2. ಪ್ರಹಾರ ಮಾಡಿದ್ದಕ್ಕೂ ತೊಡಿಸಿದ ಮಾಲೆ (೨)
 • 3. ಸರಿಯಾದ ದ್ರವದಿಂದ ಜೀವನ ಏರುಪೇರಿಲ್ಲದಂತಿದೆ (೪)
 • 4. ಹಿಂದಿನ ಹುಟ್ಟಿಗೆ ಸಂಬಂಧಿಸಿದ್ದು (೪)
 • 6. ಸಂತನೊಂದಿಗೆ ಪ್ರವಾಸ ಬಂದ ಋತುರಾಜ (೩)
 • 9. ಅರಸ ಸೇವಿಸಿದ್ದರ ರುಚಿ ಹೇಳಿದ ನಾಲಗೆ (೩)
 • 11. ವರ ಕೊಡೆಂದು ಮಾಡಿದ ಬಲವಂತ (೩)
 • 12. ಶ್ಯಾನುಬೋಗರು ಕಂದಾಯ ವಸೂಲಿ ಮಾಡುತ್ತಿದ್ದ ಬಗೆ (೪)
 • 13. ವೀರಶೈವರ ಕೊರಳಲ್ಲಿರುವ ಪವಿತ್ರ ನೂಲು (೪)
 • 14. ಧ್ವಂಸಗೊಂಡ ಕಾನನ (೩)
 • 15. ಅರಸಿಯ ಕತೆಯಲ್ಲಡಗಿದ ವಿಲಾಸಿತನ (೪)
 • 18. ಉತ್ಪಾದನೆಗಳನ್ನು ಹೊರ ರಾಷ್ಟ್ರಕ್ಕೆ ಕಳುಹಿಸುವ ಪ್ರಕ್ರಿಯೆ (೨)