Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಆನ್ಲೈನ್ ಪದಬಂಧ ಸ್ಪರ್ಧೆ - ಪ್ರಾಯೋಗಿಕ - 2

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಬಳಕೆಗೆ ಬಾರದೇ ಶಿಥಿಲಗೊಂಡ ಪುರಾತನ ಕೂಪ (೪)
  • 3. ಸೂರ್ಯ ಮುಳುಗುವ ಸಾಯಂಕಾಲದ ಸಮಯ (೪)
  • 4. ನೊಗ ಹೊತ್ತು ಬಂದ ಈತ ವೀಕ್ಷಿಸುವಾತ (೪)
  • 5. ಪರಬ್ರಹ್ಮವಾದ ಚೇತನಕ್ಕೆ ಸಂತಸವನ್ನು ತಂದುಕೊಂಡವನು (೪)
  • 7. ಜೊತೆಯಲ್ಲಿ ಮಲಗಿದರೂ ಈತ ಸ್ವಂತ ಪುತ್ರನಲ್ಲ (೪)
  • 10. ಸರಸದಲ್ಲಿಯೇ ಸಮನಾಗಿ ಬೆರೆತ ಬಗೆ (೪)
  • 12. ಸಣ್ಣಗೆ ಒಣಗಿ ಕಡ್ಡಿಯದಂತಹ ಸ್ತಿತಿ (೪)
  • 14. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಕನ್ನಡದ ಜಿಲ್ಲೆ (೪)
  • 16. ಸವತಿ ಹುಂಡಿಗೆ ಹಾಕಲು ತಂದ ನಾಣ್ಯ ಸವೆದಿದೆ (೪)
  • 17. ಚಾರರು ಮರದ ಬಳಿ ನಿಂತು ಹಿಡಿದ ಬೀಸಣಿಗೆ (೩)
  • 18. ಡಂಬಾಚಾರದಿಂದ ತೋರಿದ ಡೌಲು (೪)
  • 19. ಕೆಲಸ ಮಾಡಿದ್ದಕ್ಕೆ ಅಂದಂದೇ ಪಾವತಿಸಿದ ಮಜೂರಿ (೪)

ಮೇಲಿನಿಂದ ಕೆಳಕ್ಕೆ

  • 2. ಸವಿಯಾಗಿ ನೋಡಿದ ನೋಟದ ಸರಸ (೩)
  • 3. ಪ್ರಸಂಗ ನಡೆದಾಗ ಕೂಡಿಕೊಂಡ ಬಗೆ (೪)
  • 5. ಆಯಾಳಿಗೆ ಅನಾಯಾಸವಾಗಿ ಆದ ಬಳಲಿಕೆ (೩)
  • 6. ಅನಂತರವಾದ ತರಗತಿ ಆದ ಮೇಲೆ (೩)
  • 8. ಲವನಿಗೆ ಒಂದಷ್ಟು ಕ್ಷಾರ ನೀಡಿ (೩)
  • 9. ಮಲಗಿದಾಗಲೂ ಹರಡಿದ ಸುವಾಸನೆ (೩)
  • 11. ಮರುಕ ತೋರಿ ಏಕೆಂದರೆ ಈತ ದಡ್ಡ (೩)
  • 13. ಕೈಯಲ್ಲಿ ಚಿಪ್ಪು ಹಿಡಿದು ಬಂದ ರಾಶಿ (೪)
  • 15. ಸಂಚಾರ ಮಾಡುವಾಗ ತಿಳಿದು ಬಂದ ವಿಷಯ (೩)
  • 16. ಅವಸರದಿಂದ ಏರ್ಪಾಡು ಮಾಡಿದ ಪಾಳಿ (೩)