Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ಆನ್ಲೈನ್ ಪದಬಂಧ ಸ್ಪರ್ಧೆ - ಪ್ರಾಯೋಗಿಕ - 3

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಈ ರೀತಿಯಲ್ಲಿ ಜರುಗುವ ಘಟನೆಗೆ ಯಾರೂ ಹೊಣೆಯಲ್ಲ (೪)
  • 4. ಹುಲ್ಲು ಅಥವಾ ಹಾಲು ಮಾರುವ ಮನುಷ್ಯ (೪)
  • 8. ಭಾರತೀಯ ಯೋಧರಿಗೆ ಸಲ್ಲುವ ಈ ಪ್ರಶಸ್ತಿಯ ಹೆಸರಿನಲ್ಲಿ ತೆಲುಗಿನಲ್ಲಿ ಚಿತ್ರವೇ ಇದೆ (೩,೨,೨)
  • 9. ಯಜಮಾನಿ ಹೇಳಿದಂತೆ ಕೆಲಸ ಮಾಡುವ ಹೆಂಗಸು (೩)
  • 11. 'ಅರಣ್ಯಕ್ಕೆ' ತೆಗೆದುಕೊಂಡು ಹೋಗುವ ಅಂಜನ (೩)
  • 12. ಊಟ ತಯಾರಿಸಲು ಬರದಿದ್ದರೆ ಇಲ್ಲೇನು ಕೆಲಸ (೩)
  • 13. ಶತ್ರುಗಳ ಗುಂಪು ಸೇರುವ ತಿಂಗಳ ಅರ್ಧ ಭಾಗ (೫)
  • 15. ಹೆಂಡತಿಯ ಜತೆಗಿರುವ ಗಂಡ (೩)
  • 17. ಚಿಗುರಿನ ಬಗ್ಗೆ ಪದೇ ಪದೇ ಬರುವ ಹಾಡಿನ ಭಾಗ ೯೩)
  • 19. ಚೀಟಿಯಲ್ಲಿ ನಮೂದಿಸಿದ ವಿಷಯದ ಬಗ್ಗೆ 'ದಿಢೀರ್' ಭಾಷಣ ಮಾಡುವವರ ಪೈಪೋಟಿ (೫,೨)
  • 21. ಉಬ್ಬು ತಗ್ಗುಗಳಿಲ್ಲದ ಜಾಗ (೪)
  • 22. ಈಗೆ 'ಮುದ್ದಣ'ವನ್ನು ನೆನಪಿಸುತ್ತಾಳೆ (೪)

ಮೇಲಿನಿಂದ ಕೆಳಕ್ಕೆ

  • 2. ಶೂರ ಕೈನಲ್ಲಿ ತಂದ ಕಣಗಿಲೆ (೪)
  • 3. ಇದನ್ನು ಬಂಡೆಯ ಚೂರಿನ ಹಲಗೆ ಎನ್ನಬಹುದು (೨,೩)
  • 5. ರಾಮನ ಯೋಧರ ತಂಡ (?) (೩,೨)
  • 6. ಮೀಸೆಯ ಜತೆಗಾರ (೨)
  • 7. ಹೇಡಿಗಳು ಹೀಗೆ ಕಾಲು ಮಾಡಿಸುವುದಿಲ್ಲ! (೪)
  • 10. ಮಧ್ಯೆ ಬಂದು ಇಲ್ಲದ ಕಾರು ಬಾರು ಮಾಡುವ ಗಂಡ (೪)
  • 11. ಅರಣ್ಯದಲ್ಲಿ ಸಿಕ್ಕ ಮಗು ಮಂಗನೇ? (೪)
  • 13. ಹೆಂಡತಿ ಇಲ್ಲದ ಮಾತ್ರಕ್ಕೆ ಈತನೇನು ವಿಧುರನಲ್ಲ (೪)
  • 14. ಕೊಡಲಿ ಹಿಡಿದ ಅವತಾರ ಪುರುಷ (೪)
  • 16. ಇಬ್ಬರಿಗೆ ಸಂಬಂಧಿಸಿದ (೪)
  • 18. ಪಾಷಾಣವಿರುವ ಪ್ರಾಣಿ (೪)
  • 20. ಸ್ವಲ್ಪ ಇರಿ ಸ್ವಾಮಿ (೨)