Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3767

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 1. ಸಮಾಜದ ಜಾನಾಂಗ ಆದಾಯ ಪಡೆಯಲು ಸಿಧ್ಧರಾಗಿದ್ದಾರೆ (೪)
  • 3. ಋಷಿ ಮುನಿಗಳು ಧ್ಯಾನದಿಂದ ಹೊಂದುತ್ತಿದ್ದ ಬಲ (೪)
  • 5. ಮಂದಿಗಾಗಿ ನಿರ್ಮಿಸಿದ ದೇಗುಲ (೩)
  • 7. ಮಾನವನ್ನು ಹೊಂದಿದ ಅಳತೆಗೋಲು (೩)
  • 8. ತ್ರಿಪುರ ಸುಂದರಿಯಾಗಿ ಕಂಡ ಮಗಳು (೨)
  • 9. ಅವಸರದಿಂದ ಪ್ರೇಮಿಗಳು ಮಾಡಿದ ವಿನೋದ (೩)
  • 10. ವಿಲಾಯತಿಯಲ್ಲಿದೆ ಕುದುರೆ ಕಟ್ಟುವ ಸ್ಥಳ (೨)
  • 12. ಹೊಸ ಮನೆ ಬಳಿ ಬೆಸ ಸಂಖ್ಯೆಯೇ ಇಲ್ಲ (೨)
  • 14. ಆತಂಕ ಕೊನೆಗೆ ನೂರು ವರ್ಷ ಬಾಳಿಸಿದ (೩)
  • 16. ಬರೆಯುವಾಗ ಮಸಿಯಿಂದಾದ ಕಲೆಯಲ್ಲಿದೆ ಚೈತನ್ಯ (೨)
  • 17. ಜನಿಸಿದಾಗ ಮುಸುಕಿದ ಇರುಳು (೩)
  • 18. ವಿಲಕ್ಷಣವಾದ ಕಡೆ ಚಿತ್ರವೂ ಇದೆ (೩)
  • 19. ವೀಣೆ ನುಡಿಸುವಾಗ ಈ ತರಹೆ ಹಂಚಿಕೆ ಮಾಡಿ (೪)
  • 20. ಮೈಸೂರು ರಾಜ್ಯಕ್ಕೆ ಬಂದಿತು ಈ ಪ್ರೀತಿಯ ಹೆಸರು (೪)

ಮೇಲಿನಿಂದ ಕೆಳಕ್ಕೆ

  • 2. ರಾಜ್ಯ ಸರ್ಕಾರದ ಆಡಳಿತದ ಚುಕ್ಕಾಣಿ ಹಿಡಿದ ಮುಖ್ಯಸ್ಥ (೪)
  • 4. ಚಂದ್ರನಂತೆ ಇಂಪನ್ನು ಹೊಂದಿದವಳು (೪)
  • 6. ಅರಸರಲ್ಲಿ ಹೊರೆತ ಸತ್ವಯುತ ದ್ರವ (೨)
  • 7. ಮಾನಸವಾಗಿ ಜನಿಸಿದ ತಿಂಗಳು (೨)
  • 8. ಕುಪ್ಪುಸ ತೊಟ್ಟವರಲ್ಲಿದೆ ನೋಡಿ ಶ್ವಾಸಕೋಶ (೩)
  • 11. ಕೃತಕವಾದದ್ದಲ್ಲ ಈ ಪಿತ್ತಜನಕಾಂಗ (೩)
  • 13. ಮತ ಹಾಕುವಾಗ ಕರದಲ್ಲಿ ಹಿಡಿದ ಬೆಲೆ ಬಾಳುವ ಮಣಿ (೪)
  • 14. ಮೈಮೇಲೆ ಉಂಗುರು ಮೂಡಿಸಿಕೊಂಡ ಗ್ರಹ (೨)
  • 15. ಹೋದ ಮುಸುಕಿದಾಗ ಕಾವ್ಯ ರಚಿಸಿದಾತ (೨)
  • 16. ಉತ್ತರ ಕರ್ನಾಟಕ ಭಾಗದಲ್ಲಿ ಸಿನಿಮಾ ಕರೆಸಿಕೊಂಡ ಬಗೆ (೪)