Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3768

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಯಾವುದೇ ನೆರವು ನೀದಲಾಗದಂತಹ ವ್ಯಕ್ತಿ (೪)
  • 6. ಮಂದಿರ ನಿರ್ಮಿಸಿದ ಜನ (೨)
  • 7. ವಿನಾಯಕನಿಗೆ ನಮಿಸಿದರೆ ಸ್ವರ್ಗ ಕಾಣಬಹುದು (೨)
  • 9. ಕರದಿಂದ ಎತ್ತಿ ಕುಣಿಸಿದ ಶಕ್ತಿ ಉತ್ಸವ (೩)
  • 11. ಸಭೆಗೆ ಸರ ಹಾಕಿಕೊಂಡು ಹೊರಡುವ ವೇಗ (೩)
  • 13. ನಸುಕಿನ ಜಾವದಲ್ಲಿ ಮಸುಕಾಗಿ ಅರಳಿದ ಭಾವ (೩)
  • 15. ಪಾದುಕೆ ತರಲು ಭರದಿಂದ ಬಂದ ರಾಮ ಸಹೋದರ (೩)
  • 17. ಸಮಾನ ಜನರಲ್ಲಿ ಮರ್ಯಾದೆ ಉಳಿದುಕೊಂಡಿದೆ (೨)
  • 19. ಕನವರಿಸಿದ ಸಮಯ ಹೊಸದು (೨)
  • 20. ಹಾಡುವಲ್ಲಿ ಸರಸ್ವತಿಯಂತೆ ಪ್ರತಿಭೆ ಹೊಂದಿದವರು (೫)

ಮೇಲಿನಿಂದ ಕೆಳಕ್ಕೆ

  • 1. ರಾಟೆಯ ಮೇಲೆ ಕುಳಿತು ಮಳೆ ಹನಿ ನಿರೀಕ್ಷಿಸಿದ ಪಕ್ಷಿ (೪)
  • 3. ಸರ ಧರಿಸಲು ನಿಗದಿ ಪಡಿಸಿದ ಪಾಳಿ (೩)
  • 4. ದೆಹಲಿಗೆ ಹೋಗಿ ಮುನ್ನಾ ದಿನವೇ ನೋಡಬಹುದಾದ ನದಿ (೩)
  • 5. ಮಂಜಿನಂತೆ ಕರಗಿ ಹೋದದ್ದು ಸಮರ್ಪಕವಾಗಿದೆ (೪)
  • 6. ಮಗನಿಗೆ ಶೂನ್ಯ ಅಂಟಿದಾಗ ಕೋತಿ ಬಂದಿತು (೨)
  • 8. ಕಮ್ಮಾರನಿಗೂ ವಿಧಿಸಿದ ತೆರಿಗೆ (೨)
  • 10. ಅರಸ ರಸಮಯವಾದ ಫಲ ಸೇವಿಸಲು ಈ ನಾಲಗೆ (೩)
  • 12. ಭಟ್ಟರ ಜತೆಯಲ್ಲಿ ಬಂದ ಜೈನ ಸನ್ಯಾಸಿ (೩)
  • 13. ಮೀನಿನ ಆಕಾರದ ಕಲ್ಪನೆಯ ಹುಡುಗಿ (೪)
  • 14. ಪಿಸುಮಾತಿಗೆ ಮರುಳಾಗಿ ಅರಳಿದ ಪುಷ್ಪ (೨)
  • 15. ಸಂಭವವೆನಿಸುವ ಅಸ್ತಿತ್ವ (೨)
  • 16. ಈ ತರಗತಿಯನ್ನು ಮುಂದೂಡುವ ಹವಣಿಕೆ (೪)
  • 18. ಉತ್ತರಾಯಣದಲ್ಲಿ ತೆರೆದ ಮೃದುವಾದ ಕಣ್ಣು (೩)
  • 19. ನಗಗಳಿಂದ ಸಿಂಗರಿಸಿಕೊಂಡು ನಿಂತ ಶಹರು (೩)