Indicross is a unique Online Crossword Solution for Indian languages. It contains a repository of creative & interesting crosswords and they can be solved online, just like solving it on paper, in native language!

ವಿಜಯ ಕರ್ನಾಟಕ - ವಿಜಯಬಂಧ - 3769

ಎಡದಿಂದ ಬಲಕ್ಕೆ
 
ಮೇಲಿನಿಂದ ಕೆಳಕ್ಕೆ
 
Login with Facebook to save your responses. Type '?' to reveal answer character.
ಅಂಕ (%)
 

ಎಡದಿಂದ ಬಲಕ್ಕೆ

  • 2. ಮನು ಋಷಿಯ ಕಾಲದಿಂದಲೂ ಇರುವ ಮಾನವ (೩)
  • 5. ಅವಸರದಿಂದ ಧರಿಸಿದ ಮಾಲೆ (೨)
  • 6. ಭಯ ಮರುಕಳಿಸಿದಾಗ ನರಕಾಧಿಪತಿ ಬಂದ (೨)
  • 8. ಸಮೂಹಗಳ ಪಡೆಯ ಗಂಡನಂತೆ ಬಂದ ವಿನಾಯಕ (೪)
  • 10. ಅಂಗಡಿಯಿಂದ ಲವ ತಂದ ಅಡುಗೆಗೆ ಬೇಕಾದ ಸರಕು (೪)
  • 12. ಸಂಪ್ರದಾಯ ವಿರುಧ್ಧವಾದ ಸಮಾಜಬಾಹಿರ ಕೃತ್ಯ (೪)
  • 14. ಸಂಜೀವರಾಯನಿದ್ದರೂ ಪ್ರಾಣಕ್ಕೆ ಉಂಟಾದ ಹೆದರಿಕೆ (೪)
  • 16. ಸಾಮತಿ ಹೇಳಿದಾಗ ತೆರೆದುಕೊಂಡ ಮನಸು (೨)
  • 18. ಸುಮ್ಮನೆ ನೆಲೆಸಲೊಂದು ಗೃಹ (೨)
  • 19. ದಪ್ಪದಾದ ಹಳೆ ಕಡತಗಳ ಗಂಟು (೩)

ಮೇಲಿನಿಂದ ಕೆಳಕ್ಕೆ

  • 1. ಶಬರ ಬೇಟೆಗೆ ಹೊರಟಾಗ ಬಡಿದ ಕ್ಷಾಮ (೨)
  • 2. ಮಾಸ್ತಿ ಕಲ್ಲಾಗಿ ನಿಂತ ಪತಿವ್ರತೆ (೪)
  • 3. ಗೆಲುವಿನ ಹಾರ ಧರಿಸಿದ ಚಲನಚಿತ್ರ ನಟಿ (೪)
  • 4. ನವೋದಯದಲ್ಲಿ ಅಡಗಿದ ಮೃದು ಸ್ವಭಾವ (೨)
  • 5. ರಾಗ ಹಾಡುವುದು ತುಂಬಾ ಸಲೀಸು (೩)
  • 7. ಮಹಿಷ ತೋರಿದ ಪವಾಡ (೩)
  • 9. ಪತಿ ಅನುಸರಿಸಿಕೊಂಡು ಬಂದ ಸಂಪ್ರದಾಯ (೩)
  • 11. ವಾಸ್ತವ್ಯ ಇಲ್ಲವೆಂದು ಇದ್ದುದನ್ನು ಇದ್ದಂತೆ ಹೇಳಿ (೩)
  • 12. ರಾಮನ ಜತೆ ಹೋದಾಗ ಪಡೆದ ವಿಶ್ರಾಂತಿ (೩)
  • 13. ಕದ ತಟ್ಟುತ್ತಾ ಕುಳಿತ ಲಲಿತ ವಿದ್ಯಾ ಪ್ರವೀಣ (೩)
  • 14. ಬಿತ್ತಿ ಚಾಕರಿ ಮಾಡುವ ಗುಲಾಮ (೪)
  • 15. ಯಮನ ಮುಂದೆ ಹರಿದ ನದಿ (೩)
  • 17. ಚರ್ಮದ ಊದುಚೀಲ ಈ ತತ್ತಿ (೨)
  • 18. ಜಗದ್ಗುರುಗಳು ನೆಲೆಸಿದ ಪವಿತ್ರ ಸ್ಥಳ (೨)